ಪ್ರವೇಶಪತ್ರ 
ದೇಶ

ಐಟಿಐ ಪರೀಕ್ಷೆ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿ ಫೋಟೋ ಬದಲು ನಾಯಿಯ ಫೋಟೋ!

ಐಟಿಐ ಪ್ರವೇಶ ಪರೀಕ್ಷೆಗೆ ಹಾಜರಾಗಲು ಶನಿವಾರ ಪ್ರವೇಶ ಪತ್ರ ಸಿಕ್ಕಿದಾಗ ಸೌಮ್ಯದೀಪ್ ಮಹತೋ (18) ಎಂಬ ವಿದ್ಯಾರ್ಥಿಗೆ ಅಚ್ಚರಿ. ತನ್ನ...

ಕೊಲ್ಕತ್ತಾ: ಐಟಿಐ ಪ್ರವೇಶ ಪರೀಕ್ಷೆಗೆ ಹಾಜರಾಗಲು ಶನಿವಾರ ಪ್ರವೇಶ ಪತ್ರ ಸಿಕ್ಕಿದಾಗ ಸೌಮ್ಯದೀಪ್ ಮಹತೋ (18) ಎಂಬ ವಿದ್ಯಾರ್ಥಿಗೆ ಅಚ್ಚರಿ. ತನ್ನ ಮಾಹಿತಿ ಇರುವ ಪರೀಕ್ಷಾ ಪ್ರವೇಶ ಪತ್ರದಲ್ಲಿ ತನ್ನ ಫೋಟೋ ಬದಲು ನಾಯಿಯೊಂದರ ಫೋಟೋ!!

ಐಟಿಐ ಪ್ರವೇಶ ಪರೀಕ್ಷೆಯ ಅಧಿಕೃತ ವೆಬ್‌ಸೈಟ್ ನಿಂದ ಮಹತೋ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ್ದರು . ಆದರೆ ಅದರಲ್ಲಿ ತನ್ನ ಎಲ್ಲ ಮಾಹಿತಿ ಇದ್ದರೂ ಫೋಟೋ ಮಾತ್ರ ನಾಯಿಯದ್ದಾಗಿತ್ತು. ಇದನ್ನು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ಶನಿವಾರ ಸಂಜೆ ಹೊಸ ಪ್ರವೇಶಪತ್ರವನ್ನು ಮಹತೋಗೆ ನೀಡಲಾಗಿದೆ.


ಫೋಟೋ ಬದಲಾಗಿರುವ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!