ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಿಹಾರ ಜೈಲಿನಿಂದ ಖೈದಿ ಪರಾರಿ ಪ್ರಕರಣ: ನ್ಯಾಯಾಂಗ ತನಿಖೆಗೆ ಲೆಪ್ಟಿನೆಂಟ್ ಗವರ್ನರ್ ಆದೇಶ

ಅತಿ ಭದ್ರತೆಯಿರುವ ತಿಹಾರ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಒಬ್ಬ ಖೈದಿ ಓಡಿ ಹೋಗಿ ಮತ್ತೊಬ್ಬ ಖೈದಿ ಸಿಕ್ಕಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ...

ತಿಹಾರ್ ಜೈಲು
Shilpa D
Updated On : 29 Jun 2015, 6:03 am

ನವದೆಹಲಿ: ಅತಿ ಭದ್ರತೆಯಿರುವ ತಿಹಾರ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಒಬ್ಬ ಖೈದಿ ಓಡಿ ಹೋಗಿ ಮತ್ತೊಬ್ಬ ಖೈದಿ ಸಿಕ್ಕಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಆದೇಶಿಸಿದ್ದಾರೆ.

7ನೇ ನಂಬರ್ ಜೈಲಿನ ಗೋಡೆ ಬಳಿ ಸುರಂಗ ಕೊರೆದ ಫೈಜಾನ್ ಮತ್ತು ಜಾವೇದ್  8ನೇ ನಂಬರ್ ಜೇಲಿನ ಗೋಡೆಗೆ ಬಂದು ಅಲ್ಲಿಂದ ಕಂಪೌಂಡ್ ಹಾರಲು ಯತ್ನಿಸಿದ್ದಾರೆ, ಈ ವೇಳೆ ಫೈಜಾನ್ ಪೊಲೀಸರಿಗೆ ಸಿಕ್ಕಿಬಿದ್ದು  ಜಾವೇದ್ ಪರಾರಿಯಾಗಿದ್ದಾನೆ.

ಇನ್ನು ಅತಿ ಹೆಚ್ಚು ಭದ್ರತೆಯುಳ್ಳ ತಿಹಾರ ಜೈಲಿನಿಂದ ಖೈದಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಜೈಲಿನ ಸೆಕ್ಯೂರಿಟಿ ಬಗ್ಗೆ ಪರಿಶೀಲನೆ ನಡೆಸುವಂತೆ ಜಂಗ್ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments