ದೇಶ

ಐಒಸಿ ಜಿಎಂ ಅಮಾನತು

Rashmi Kasaragodu

ನವದೆಹಲಿ: ಕಾರ್ಪೊರೇಟ್ ಬೇಹುಗಾರಿಕೆ ಹಗರಣಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ)ನ ಜನರಲ್  ಮ್ಯಾನೇಜರ್ ತಲೆದಂಡ. ಖಾಸಗಿ ಕಂಪನಿಯೊಂದರ ಅಧಿಕಾರಿಗೆ ಸಂಸ್ಥೆಯ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಐಒಸಿ ತನ್ನ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂ„ಸಿದ ಜನರಲ್  ಮ್ಯಾನೇಜರ್ ದೆಬಾಂಗ್ಶು ರೇ ಅವರನ್ನು ಅಮಾನತು ಮಾಡಿದೆ. ರೇ ಅವರು ದೂರವಾಣಿ ಮೂಲಕ ಮಾಹಿತಿ ಸೋರಿಕೆ ಮಾಡುತ್ತಿದ್ದುದು ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.

SCROLL FOR NEXT