ಯೋಧರು ಮಡಿದ ಸ್ಥಳ 
ದೇಶ

ನಾಗಾ ಉಗ್ರರ ದಾಳಿ 8; ಯೋಧರು ಹುತಾತ್ಮ

ನಾಗಾಲ್ಯಾಂಡ್‍ನಲ್ಲಿ ಭಾನುವಾರ ಅರೆಸೇನಾ ಪಡೆಯ ಮೇಲೆ ದಾಳಿ ನಡೆಸಿರುವ ಉಗ್ರರು 8 ಮಂದಿ ಅಸ್ಸಾಂ ರೈಫ ಲ್ಸ್ ಯೋಧರನ್ನು...

ಕೊಹಿಮಾ: ನಾಗಾಲ್ಯಾಂಡ್‍ನಲ್ಲಿ ಭಾನುವಾರ ಅರೆಸೇನಾ ಪಡೆಯ ಮೇಲೆ ದಾಳಿ ನಡೆಸಿರುವ ಉಗ್ರರು 8 ಮಂದಿ ಅಸ್ಸಾಂ ರೈಫ ಲ್ಸ್  ಯೋಧರನ್ನು ಹತ್ಯೆಗೈದಿದ್ದಾರೆ. 6 ಮಂದಿ ಗಾಯಗೊಂಡಿ ದ್ದು, ನಾಲ್ವರು ಯೋಧರು ಕಣ್ಮರೆಯಾಗಿದ್ದಾರೆ. ಚಂಗ್ಲಾಂಗ್ಸು ಗ್ರಾಮದಿಂದ ನೀರು ತರಲೆಂದು ಮಧ್ಯಾಹ್ನ 2.30ರ ವೇಳೆಗೆ 23ನೇ ಅಸ್ಸಾಂ ರೈಫಲ್ಸ್ ನ 18 ಯೋ ಧರು ಟ್ರಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಎನ್‍ಎಸ್‍ಸಿಎನ್(ಕೆ) ಉಗ್ರರು, 8 ಮಂದಿ ಯೋಧರನ್ನು ಹತ್ಯೆಗೈದರು. ಅಸ್ಸಾಂ ರೈಫಲ್ಸ್ ಯೋ ಧರು ಪ್ರತಿದಾಳಿ ನಡೆಸಿ, ಒಬ್ಬ ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರ ಸಂಘಟನೆಯ ಜತೆಗಿನ 15 ವರ್ಷಗಳ ಕದನ ವಿರಾಮ ಉಲ್ಲಂಘನೆಯನ್ನು ಕೇಂದ್ರ ಸರ್ಕಾರ ಕಳೆದ ತಿಂಗಳಷ್ಟೇ ವಾಪಸ್ ಪಡೆದಿತ್ತು. ಇದಾದ ಒಂದೇ ತಿಂಗಳಲ್ಲಿ ಯೋಧರ ಮೇಲೆ ನಡೆದ 2ನೇ ದಾಳಿ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!