ಲೋಕಸಭೆ 
ದೇಶ

ಶಾಸನ ಪುಸ್ತಕ ಇನ್ನಷ್ಟು ಹಗುರ

ದೇಶದ ಶಾಸನ ಪುಸ್ತಕದಲ್ಲಿ ಕೆಲವು ಪುಟಗಳು ಕಡಿಮೆಯಾಗಲಿವೆ. ಕೆಲವು ಪುರಾತನ ಕಾನೂನುಗಳನ್ನು ಶಾಶ್ವತವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸಂಸತ್ ಮಸೂದೆಯನ್ನು ಅಂಗೀಕರಿಸಿದೆ...

ನವದೆಹಲಿ: ದೇಶದ ಶಾಸನ ಪುಸ್ತಕದಲ್ಲಿ ಕೆಲವು ಪುಟಗಳು ಕಡಿಮೆಯಾಗಲಿವೆ. ಕೆಲವು ಪುರಾತನ ಕಾನೂನುಗಳನ್ನು ಶಾಶ್ವತವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸಂಸತ್ ಮಸೂದೆಯನ್ನು ಅಂಗೀಕರಿಸಿದೆ.

ಇದರಿಂದಾಗಿ ಅನಗತ್ಯವೆನಿಸಿರುವ 36 ಕಾನೂನುಗಳು ಶಾಸನಪುಸ್ತಕದಿಂದ ಕಣ್ಮರೆಯಾಗಲಿವೆ. ಕಳೆದ ಡಿಸೆಂಬರ್‍ನಲ್ಲಿಯೇ ಲೋಕಸಭೆ ಈ ಮಸೂದೆ ಅಂಗೀಕರಿಸಿ ಮೇಲ್ಮನೆಗೆ ಕಳಿಸಿತ್ತು. ಕೆಲವು ತಿದ್ದುಪಡಿ ಸೂಚನೆಗಳೊಂದಿಗೆ ರಾಜ್ಯಸಭೆಯಲ್ಲೂ ಸಮ್ಮತಿ ಸಿಕ್ಕಿತ್ತು.

ತಿದ್ದುಪಡಿ ನಂತರ ನಿಯಮ ಪ್ರಕಾರ ಮತ್ತೊಮ್ಮೆ ಲೋಕಸಭೆಯಲ್ಲಿ ಅಂಗೀಕಾರ ಆಗಬೇಕಿರುವುದರಿಂದ ಮಸೂದೆಗೆ ಬುಧವಾರ ಅಧಿಕೃತ ಒಪ್ಪಿಗೆ ಬಿದ್ದಿದೆ. ಹಳೆಯ ಕಾನೂನುಗಳು ಜನರಿಗೆ, ಜನಪ್ರತಿನಿಧಿಗಳಿಗೆ ತೊಡಕಾಗಿ ಆಡಳಿತಕ್ಕೆ ಹಿನ್ನಡೆಯಾಗಬಾರದೆಂಬ ಪ್ರಧಾನಿ ಮೋದಿ ಇಂಗಿತದಂತೆ ಈ ಬದಲಾವಣೆಗೆ ಒಪ್ಪಿಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video