ಬಾಬಾ ರಾಮ್ ದೇವ್ 
ದೇಶ

ಪಂಜಾಬ್ ನಲ್ಲಿ ಶೇ. 80ರಷ್ಟು ಯುವಕರು ಮಾದಕ ವ್ಯಸನಿಗಳು: ಬಾಬಾ ರಾಮದೇವ್

ಪಂಜಾಬ್ ನಲ್ಲಿ ಶೇ.80 ರಷ್ಟು ಯುವಕರು ಮಾದಕದ್ರವ್ಯಗಳಿಗೆ ದಾಸರಾಗಿದ್ದಾರೆ ಎಂದು ಯೋಗಗುರು....

ಚಂಡಿಗಢ: ಪಂಜಾಬ್ ನಲ್ಲಿ ಶೇ.80 ರಷ್ಟು ಯುವಕರು ಮಾದಕದ್ರವ್ಯಗಳಿಗೆ ದಾಸರಾಗಿದ್ದಾರೆ ಎಂದು ಯೋಗಗುರು ಬಾಬಾರಾಮದೇವ್ ಅಭಿಪ್ರಾಯ ಪಟ್ಟಿದ್ದಾರೆ.
ಹರ್ಯಾಣದ ಯೋಗ ಮತ್ತು ಆಯುರ್ವೇದದ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಬಾ ರಾಮದೇವ್, ತಾವು ವಿದೇಶಗಳಿಗೆ ಪ್ರವಾಸ ಹೋದಾಗ  ಪಂಜಾಬ್ ಯುವಕರನ್ನು ಡ್ರಗ್ಸ್ ನಿಂದ ರಕ್ಷಿಸಬೇಕೆಂದು ಹಲವು ಜನ ತಮ್ಮಲ್ಲಿ ಮನವಿ ಮಾಡಿದ್ದಾಗಿ ಹೇಳಿದರು.
ಹರ್ಯಾಣ ಸರ್ಕಾರ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾನಿಲಯ ಸ್ಥಾಪಿಸಲು  ನಿರ್ಧರಿಸಿದ್ದು, ರೋಗಿಗಳಿಗೆ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರ ತಯಾರಿ ನಡೆಸಿದೆ ಎಂದರು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಹರಿದ್ವಾರದಲ್ಲಿ ಪತಂಜಲಿ ಯೋಗಪೀಠ ಸ್ಥಾಪಿಸಲು ನೆರವು ನೀಡುತ್ತಿದೆ ಎಂದರು.

ಮುಂಬರುವ ದಸರಾ ಒಳಗೆ ಹರ್ಯಾಣದ 1 ಸಾವಿರ ಗ್ರಾಮಗಳಲ್ಲಿ ಯಯೋಗ ಮತ್ತು ವ್ಯಾಯಾಮ ಶಾಲೆಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ ರಾಮದೇವ್ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು