ಸಾಂದರ್ಭಿಕ ಚಿತ್ರ 
ದೇಶ

ಪಾಕಿಸ್ತಾನ ಕಡಲ ಭದ್ರತಾ ಪಡೆಯಿಂದ 65 ಭಾರತೀಯ ಮೀನುಗಾರರ ಸೆರೆ

ಪಾಕಿಸ್ತಾನ ಕಡಲ ಭದ್ರತಾ ಪಡೆ ಗುಜರಾತ್ ಕರಾವಳಿ ತೀರದಲ್ಲಿ 12 ದೋಣಿಗಳು ಸೇರಿದಂತೆ 65 ಭಾರತೀಯ ಮೀನುಗಾರರನ್ನು ಸೆರೆಹಿಡಿದಿದೆ ...

ಅಹಮದಾಬಾದ್: ಪಾಕಿಸ್ತಾನ ಕಡಲ ಭದ್ರತಾ ಪಡೆ ಗುಜರಾತ್ ಕರಾವಳಿ ತೀರದಲ್ಲಿ 12 ದೋಣಿಗಳು ಸೇರಿದಂತೆ 65 ಭಾರತೀಯ ಮೀನುಗಾರರನ್ನು ಸೆರೆಹಿಡಿದಿದೆ ಎಂದು ರಾಷ್ಟ್ರೀಯ ಮೀನುಗಾರರ ವೇದಿಕೆ ಹೇಳಿದೆ.

ಈ ವರ್ಷದ ಜನವರಿಯಿಂದ ಈಚೆಗೆ ಪಿಎಂಎಸ್ ಎ ಭಾರತೀಯ ಮೀನುಗಾರರನ್ನು ಸೆರೆಹಿಡಿದಿರುವ ನಾಲ್ಕನೇ ದೊಡ್ಡ ಘಟನೆ ಇದಾಗಿದೆ. ಪಿಎಂಎಸ್ಎ ಗುಜರಾತ್ ನ ಕರಾವಳಿ ತೀರದಲ್ಲಿ 12 ದೋಣಿಗಳು ಸೇರಿದಂತೆ 65 ಭಾರತೀಯರನ್ನು ಸೆರೆಹಿಡಿದಿದೆ ಎಂದು ಎನ್ಎಫ್ಎಫ್ ನ ಮನಿಷ್ ಲೋಧಾರಿ ತಿಳಿಸಿದ್ದಾರೆ.

ಬಂಧಿತ ಮೀನುಗಾರರೆಲ್ಲರೂ ಓಕಾ ಮತ್ತು ಪೋರ ಬಂದರಿನವರಾಗಿದ್ದಾರೆ. ಕಳೆದ ಐದು ದಿನಗಳಿಂದ ಮೀನು ಸಂಚರಿಸಿ ಇಂದು ಗುಜರಾತ್ ನ ಕರಾವಳಿ ತೀರಕ್ಕೆ ಆಗಮಿಸಿದಾಗ ಪಾಕಿಸ್ತಾನ ಕಡಲ ಭದ್ರತಾ ಪಡೆ  ಅವರನ್ನು ಬಂಧಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'Digital arrest' ವಂಚನೆ ತಡೆಗೆ ಸಿಮ್ ಕಾರ್ಡ್ ವಿತರಣೆ ಬಿಗಿಗೊಳಿಸಲಿದೆ ಸರ್ಕಾರ; ಇನ್ಮುಂದೆ ಖರೀದಿಗೆ ನಿರ್ಬಂಧ, ರಿಯಲ್ ಟೈಮ್ ವೆರಿಫಿಕೇಷನ್ ಕಡ್ಡಾಯ!

ದ್ವೇಷ ಭಾಷಣ ಪ್ರಕರಣ: TMC ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಂಧನ ವಾರಂಟ್ ಜಾರಿ

ದೆಹಲಿಯಲ್ಲಿ ಸಿಎನ್‌ಜಿ ಸಿಲಿಂಡರ್ ಸ್ಫೋಟ: ಒಬ್ಬರ ಸಾವು, ಆರು ಮಂದಿಗೆ ಗಂಭೀರ ಗಾಯ!