ದಾವೂದ್ ಇಬ್ರಾಹಿಂ 
ದೇಶ

ದಾವೂದ್‌ಗೆ ವಯೋಸಹಜ ಕಾಯಿಲೆ?

ರಾಜತಾಂತ್ರಿಕ ಒತ್ತಡವನ್ನು ಹೇರಿ ದಾವೂದ್‌ನ್ನು ವಾಪಾಸ್ ಕರೆತರುವುದಕ್ಕೆ ಭಾರತ ಪ್ರಯತ್ನಿಸುತ್ತಿದೆ. ಸೌದಿ ಅರೇಬಿಯಾದಲ್ಲಿ ತಾನು...

ಬೆಂಗಳೂರು: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ವಯಸ್ಸಾಗುತ್ತಿದ್ದರೂ ಗುಪ್ತಚರ ದಳದವರಿಗೆ ಅವನೆಂದಿಗೂ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ. ಅವನ ತಲೆಕೂದಲು ಉದುರಿವೆ, ಅವನೀಗ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಭಾರತದ ಗುಪ್ತಚರ ದಳ ಹೇಳುತ್ತಿದ್ದೆ.
ರಾಜತಾಂತ್ರಿಕ ಒತ್ತಡವನ್ನು ಹೇರಿ ದಾವೂದ್‌ನ್ನು ವಾಪಾಸ್ ಕರೆತರುವುದಕ್ಕೆ ಭಾರತ ಪ್ರಯತ್ನಿಸುತ್ತಿದೆ. ಸೌದಿ ಅರೇಬಿಯಾದಲ್ಲಿ ತಾನು ಹೊಂದಿರುವ ಸೊತ್ತುಗಳನ್ನು ಬಚ್ಚಿಡುವಂತೆ ದಾವೂದ್ ಅಲ್ಲಿಯವರಿಗೆ ಹೇಳಿದ್ದಾನಂತೆ. ಪಾಕಿಸ್ತಾನಕ್ಕೆ ಶೇಖ್ ದಾವೂದ್‌ನಿಂದ ಸಿಗುವ ಸಹಾಯಗಳೆಲ್ಲವೂ ಅಂತ್ಯಗೊಂಡರೂ ಐಎಸ್‌ಐ ಅದನ್ನು ಒಪ್ಪುವುದಿಲ್ಲ. ದಾವೂದ್ ಐಎಸ್‌ಐ ಸುರಕ್ಷಾ ವಲಯದಲ್ಲೇ ಬದುಕುತ್ತಾನೆ, ಅಲ್ಲೇ ಸಾಯುತ್ತಾನೆ. ಐಎಸ್‌ಐಗೆ ಆರ್ಥಿಕ ಸಹಾಯ ನೀಡುವವನು ದಾವೂದ್. ಆತನಿಗೆ ಹೆಚ್ಚು ಆದಾಯಬರುವ ಮೂಲವೂ ಭಾರತವೇ ಆಗಿದೆ.  ರಿಯಲ್ ಎಸ್ಟೇಟ್, ದರೋಡೆ, ಅಪಹರಣ, ಹವಾಲಾ, ಕಪ್ಪು ಹಣ, ಮಾದಕ ವಸ್ತು, ಆಯುಧ ಸಾಗಣೆ, ಮನುಷ್ಯ ಸಾಗಣೆ ಮೊದಲಾದವುಗಳ ಮೂಲಕ ದಾವೂದ್ ನಕಲಿ ಹಣಗಳನ್ನು ಬಳಸುತ್ತಿದ್ದಾನೆ. ಎಲ್ಲಾ ಕಡೆ ಡಿ ಕಂಪನಿಯ ಸಾನಿಧ್ಯ ಇದ್ದೇ ಇದೆ ಎಂದು ಗುಪ್ತಚರ ದಳದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!