ಮೊಹಮ್ಮದ್ ನವೇದ್ ಯಾಕೂಬ್‌ 
ದೇಶ

ಹೆತ್ತವರ ಜತೆ ಮಾತನಾಡುವ ಬಯಕೆ ವ್ಯಕ್ತ ಪಡಿಸಿದ ಉಗ್ರ ನವೇದ್ ಯಾಕೂಬ್

ನವೇದ್ ಪಾಕಿಸ್ತಾನದಲ್ಲಿರುವ ತನ್ನ ಹೆತ್ತವರ ಜತೆ ಮಾತನಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದಾನೆ. ಅದಕ್ಕಾಗಿ ಆತ ಈಗಾಗಲೇ ಎನ್‌ಐಎಗೆ...

ನವದೆಹಲಿ: ಕಳೆದ ತಿಂಗಳು ಉದಾಂಪುರ್ ದಾಳಿಯಲ್ಲಿ ಬಂಧಿತನಾದ ಪಾಕಿಸ್ತಾನದ ಉಗ್ರ ಮೊಹಮ್ಮದ್ ನವೇದ್ ಯಾಕೂಬ್‌ಗೆ ತನ್ನ ಹೆತ್ತವರ ಜತೆ ಮಾತನಾಡಬೇಕೆಂಬ ಬಯಕೆಯಾಗಿದೆಯಂತೆ. ಈ ಬಗ್ಗೆ ಈತ ಜಮ್ಮುನಲ್ಲಿರುವ ವಿಶೇಷ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ.
ಸುದ್ದಿ ಮಾಧ್ಯಮವೊಂದರ ಪ್ರಕಾರ, ನವೇದ್ ಪಾಕಿಸ್ತಾನದಲ್ಲಿರುವ ತನ್ನ ಹೆತ್ತವರ ಜತೆ ಮಾತನಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದಾನೆ. ಅದಕ್ಕಾಗಿ ಆತ ಈಗಾಗಲೇ ಎನ್‌ಐಎಗೆ ತನ್ನ ಹೆತ್ತವರ ಫೋನ್ ನಂಬರ್‌ನ್ನೂ ನೀಡಿದ್ದಾನೆ.
ನ್ಯಾಯಾಧೀಶರೇ, ಹೆತ್ತವರ ನೆನಪು ಆಗಾಗ್ಗೆ ಬರುತ್ತಿದೆ. ಸುಮಾರು ದಿನದಿಂದ ನಾನು ಅವರ ಜತೆ ಮಾತನಾಡಲಿಲ್ಲ. ಅವರೊಂದಿಗೆ ಫೋನ್ ಮೂಲಕ ಮಾತನಾಡುವ ಅವಕಾಶ ಕೊಡಿ. ನಾನು ಎನ್‌ಐಎ ಗೆ ಈಗಾಗಲೇ ಫೋನ್  ನಂಬರ್ ನೀಡಿದ್ದೇನೆ ಎಂದು ನವೇದ್ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಆದಾಗ್ಯೂ, ನವೇದ್ ನೀಡಿದ ಆ ಫೋನ್ ನಂಬರ್ ಕಾರ್ಯವೆಸಗುತ್ತಿಲ್ಲ ಎಂದು ಎನ್‌ಐಎ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ