ಸಾಂದರ್ಭಿಕ ಚಿತ್ರ 
ದೇಶ

ಚಂಡೀಗಡ ದೇಶದ ಮೊದಲ ಸೀಮೆಎಣ್ಣೆ ಮುಕ್ತ ನಗರ

ಚಂಡೀಗಡದಲ್ಲಿ ಎಲ್ಲಾ ಮನೆಗಳಿಗೂ ಎಲ್ ಬಿಜಿ ಸಂಪರ್ಕ ನೀಡಿದ ಹಿನ್ನಲೆಯಲ್ಲಿ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತ...

ನವದೆಹಲಿ: ಚಂಡೀಗಡ ದೇಶದ ಮೊದಲ ಸೀಮೆ ಎಣ್ಣೆ ಮುಕ್ತ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 
ಚಂಡೀಗಡದಲ್ಲಿ ಎಲ್ಲಾ ಮನೆಗಳಿಗೂ ಎಲ್ ಬಿಜಿ ಸಂಪರ್ಕ ನೀಡಿದ ಹಿನ್ನಲೆಯಲ್ಲಿ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ 1ರಿಂದ ಸಬ್ಸಿಡಿ ಮತ್ತು ಸಬ್ಸಿಡಿಯೇತರ ಸೀಮೆಎಣ್ಣೆ ವಿತರಣೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. 
ಯಾವುದೇ ಮನೆಯಲ್ಲೂ ಅಡುಗೆ, ದೀಪಕ್ಕೆ ಸೀಮೆಎಣ್ಣೆ ಬಳಸುತ್ತಿಲ್ಲ. ಸೀಮೆಎಣ್ಣೆ ಮುಕ್ತ ನಗರವನ್ನಾಗಿಸಲು ಹಲವು ತಿಂಗಳಿಂದ ಚಂಡೀಗಡ ಶ್ರಮವಹಿಸಿತ್ತು. ಈ ಶ್ರಮಕ್ಕೆ ಪೆಟ್ರೋಲಿಯಂ ಸಚಿವಾಲಯ ನೆರವು ನೀಡಿ, ಸೀಮೆಎಣ್ಣೆ ಮುಕ್ತ ನಗರವನ್ನಾಗಿಸಿದೆ. ದೇಶದಲ್ಲಿ ಸೀಮೆಎಣ್ಣೆ ಮುಕ್ತ ಪ್ರಥಮ ನಗರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT