ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೆಹಲಿಯ ಬೆಡಗಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್

ದೆಹಲಿ ಮೂಲದ ಪ್ರಿಯದರ್ಶಿನಿ ಚಟರ್ಜಿ ಅವರು 2016ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಮುಡಿಗೆ...

ಪ್ರಿಯದರ್ಶಿನಿ ಚಟರ್ಜಿ(ಟ್ವಿಟರ್ ಕೃಪೆ)
Mainashree
Updated On : 11 Apr 2016, 9:18 am
ಮುಂಬೈ: ದೆಹಲಿ ಮೂಲದ ಪ್ರಿಯದರ್ಶಿನಿ ಚಟರ್ಜಿ ಅವರು 2016ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಮುಡಿಗೆ ಏರಿಸಿಕೊಂಡಿದ್ದಾರೆ.  
ಈ ಮೂಲಕ ಪ್ರಿಯದರ್ಶಿನಿ ಅವರು 2016ರ ವಿಶ್ವಸುಂದರಿ(ಮಿಸ್ ವರ್ಲ್ಡ್) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪಂಖುರಿ ಗಿದ್ವಾನಿ ಅವರು ಸ್ಪರ್ಧೆಯಲ್ಲಿ 2ನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಇನ್ನು ಬೆಂಗಳೂರಿನ ಸುಶ್ರುತಿ ಕೃಷ್ಣ ಅವರು ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು. 

Advertisement

Advertisement

ಸಂಜಯ್ ದತ್, ಯಾಮಿ ಗೌತಮ್, ಅರ್ಜುನ್ ಕಪೂರ್, ಕಬೀರ್ ಖಾನ್, ಅಮಿ ಜಾಕ್ಸನ್, ಏಕ್ತಾ ಕಪೂರ, 2015ರ ವಿಶ್ವ ಸುಂದರಿ ಮಿರಿಯಾ ಲಾಲಗುನ, ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಮನೀಶ್ ಮಲ್ಹೋತ್ರಾ ಮತ್ತು ಶೇನ್ ಪೀಕಾಕ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement