ಘೇಂಡಾಮೃಗ 
ದೇಶ

ಅಸ್ಸಾಂನಲ್ಲಿ ಘೇಂಡಾಮೃಗ ಹತ್ಯೆಗೈದ ಕಳ್ಳ ಬೇಟೆಗಾರರು

ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜ ದಂಪತಿ ವಿಲಿಯಮ್ಸ್ ಮತ್ತು ಪತ್ನಿ ಕೇಟ್ ಅಸ್ಸಾಂನ ಕಾಝಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ತೆರಳಿದ ಕೆಲ...

ಗೋಲಘಾಟ್: ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜ ದಂಪತಿ ವಿಲಿಯಮ್ಸ್ ಮತ್ತು ಪತ್ನಿ ಕೇಟ್ ಅಸ್ಸಾಂನ ಕಾಝಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ತೆರಳಿದ ಕೆಲ ಗಂಟೆಗಳ ಬಳಿಕ ಕಳ್ಳ ಬೇಟೆಗಾರರು ಘೇಂಡಾಮೃಗವೊಂದನ್ನು ಗುಂಡಿಟ್ಟು ಕೊಂದು ಅದರ ಕೊಂಬಿನೊಂದಿಗೆ ಪರಾರಿಯಾಗಿದ್ದಾರೆ.

ಕಳೆದ ರಾತ್ರಿ ಶಸ್ತ್ರ ಸರ್ಜಿತ ಕಳ್ಳ ಬೇಟೆಗಾರರು ಗಂಡು ಘೇಂಡಾಮೃಗವನ್ನು ಕೊಂದು ಅದರ ಅದರ ಬೆಲೆಬಾಳುವ ಕೊಂಬಿನೊಂದಿಗೆ ಪರಾರಿಯಾಗಿದೆ ಎಂದು ಅರಣ್ಯಾಧಿಕಾರಿ ಸುಭಾಶಿಶ್ ದಾಸ್ ತಿಳಿಸಿದ್ದಾರೆ.

ಉದ್ಯಾನವನದ ಬುರ್ಹಾಪಹಾರ್ ರೇಂಜ್ ನ ವ್ಯಾಪ್ತಿಯಲ್ಲಿ ಘೇಂಡಾಮೃಗದ ಮೃತದೇಹವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?