ಪಾಕ್ ಉಗ್ರ ಮಸೂದ್ ಅಜರ್ ಕುರಿತ ನಿಲುವನ್ನು ಮರುಪರಿಶೀಲನೆ ಮಾಡಲಿರುವ ಚೀನಾ?
ಜೈಶ್-ಎ ಮೊಹಮ್ಮದ್ ( ಜೆಇಎಂ) ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ಹಾಗೂ ಜಮಾತ್ ಉತ್- ದವಾದ ಮುಖಂಡ ಹಫೀಜ್ ಸಯೀದ್ ಕುರಿತ ನಿಲುವನ್ನು ಮರುಪರಿಶೀಲನೆ ಮಾಡಲು...
ನವದೆಹಲಿ: ಜೈಶ್-ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ಹಾಗೂ ಜಮಾತ್ ಉತ್- ದವಾದ ಮುಖಂಡ ಹಫೀಜ್ ಸಯೀದ್ ಕುರಿತ ನಿಲುವನ್ನು ಮರುಪರಿಶೀಲನೆ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.