ದೇಶ

ರಾಮೇಶ್ವರಂ ಬಳಿ ರೈಲು ಹರಿದು 40 ಮೇಕೆ ಸಾವು

Lingaraj Badiger
ರಾಮೇಶ್ವರಂ: ರಾಮೇಶ್ವರಂನ ಸೆಮ್ಮಮದಂ ಸಮೀಪ ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ 40 ಮೇಕೆಗಳನ್ನು ಸಾವನ್ನಪ್ಪಿವೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ತಿರುಚಿ-ರಾಮೇಶ್ವರಂ ಪ್ಯಾಸೆಂಜರ್ ರೈಲು ಹಳಿ ದಾಟುತ್ತಿದ್ದ ಮೇಕೆಗಳ ಮೇಲೆ ಹರಿದಿದೆ ಎಂದು ಅವರು ಹೇಳಿದ್ದಾರೆ.
ರೈಲು ತುಂಬಾ ವೇಗವಾಗಿ ಚಲಿಸುತ್ತಿದ್ದರಿಂದ ಚಾಲಕನಿಗೆ ತಕ್ಷಣವೇ ನಿಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
SCROLL FOR NEXT