ಹೆಣ್ಣುಮಕ್ಕಳಿಗೆ ಚಿನ್ನದೋಲೆ ಉಡುಗೊರೆ ನೀಡಿದ ಭಿಕ್ಷುಕ ಪ್ರಜಾಪತಿ 
ದೇಶ

ಅಂಗನವಾಡಿಯ 10 ಹೆಣ್ಣುಮಕ್ಕಳಿಗೆ ಚಿನ್ನದೋಲೆ ಗಿಫ್ಟ್ ನೀಡಿದ ಭಿಕ್ಷುಕ

ಭಿಕ್ಷುಕನೊಬ್ಬ ಅಂಗನವಾಡಿಯ 10 ಹೆಣ್ಣುಮಕ್ಕಳಿಗೆ ಚಿನ್ನದೋಲೆಗಳನ್ನು ಉಡುಗೊರೆಯಾಗಿ...

ಮೆಹಸನಾ: ಭಿಕ್ಷುಕನೊಬ್ಬ ಅಂಗನವಾಡಿಯ 10 ಹೆಣ್ಣುಮಕ್ಕಳಿಗೆ ಚಿನ್ನದೋಲೆಗಳನ್ನು ಉಡುಗೊರೆಯಾಗಿ ನೀಡಿದ್ದಾನೆ.
ಗುಜರಾತ್ ನ ಮೆಹಸನಾ ಎಂಬಲ್ಲಿ ಭಿಕ್ಷೆ ಬೇಡುವ 68 ವರ್ಷದ ಖಿಮ್ಜಿಬಾಯಿ ಪ್ರಜಾಪತಿ ಎಂಬ ವ್ಯಕ್ತಿ, ಕೊಳಗೇರಿಯಲ್ಲಿ ವಾಸ ಮಾಡುವ 10 ಹೆಣ್ಣು ಮಕ್ಕಳಿಗೆ ಚಿನ್ನದೋಲೆಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾನೆ. 
ಕೇವಲ ಚಿನ್ನದೋಲೆ ಅಲ್ಲದೇ, ಅಂಗನವಾಡಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರವನ್ನು ನೀಡಿದ್ದಾರೆ. ತಾವು 13 ವರ್ಷಗಳಿಂದ ಭಿಕ್ಷೆ ಬೇಡಿ ಸಂಪಾದಿಸಿದ ಹಣದಲ್ಲಿ ಈ ಸಹಾಯ ಮಾಡಿದ್ದಾರೆ. 
ಅವರು ನೀಡಿರುವ ಪ್ರತಿ ಚಿನ್ನದ ಓಲೆಯ ಬೆಲೆ ರು.13,000. ಪ್ರಜಾಪತಿ ಇದೇ ಮೊದಲ ಬಾರಿಗೆ ಈ ಸಹಾಯ ಮಾಡಿಲ್ಲ. ಸುಮಾರು ವರ್ಷಗಳಿಂದ ಈ ರೀತಿ ಬಡ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಈತನ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!