ಡೇವಿಡ್ ಹೆಡ್ಲಿ-ಶಿವ ಸೇನಾ ಭವನ 
ದೇಶ

ಶಿವ ಸೇನಾ ಭವನದ ಹೊರಗೆ 2 ನಿಮಿಷ ಹೆಡ್ಲಿ ಭೇಟಿ: ಮಾಜಿ ಶಿವಸೇನಾ ಸದಸ್ಯ

ಶಿವ ಸೇನಾ ಭವನದ ಹೊರಗೆ ಎರಡು ನಿಮಿಷ ಡೇವಿಡ್ ಹೆಡ್ಲಿಯನ್ನು ಭೇಟಿಯಾಗಿದ್ದೆ ಎಂದು ಶಿವ ಸೇನಾದ ಮಾಜಿ ಸದಸ್ಯ ರಾಜರಾಮ್...

ಮುಂಬೈ: ಶಿವ ಸೇನಾ ಭವನದ ಹೊರಗೆ ಎರಡು ನಿಮಿಷ ಡೇವಿಡ್ ಹೆಡ್ಲಿಯನ್ನು ಭೇಟಿಯಾಗಿದ್ದೆ ಎಂದು ಶಿವ ಸೇನಾದ ಮಾಜಿ ಸದಸ್ಯ ರಾಜರಾಮ್ ಸ್ಪಷ್ಟನೇ ನೀಡಿದ್ದಾರೆ.
ವಿಲಾಸ್ ವರ್ಕೆ ಅವರೊಂದಿಗೆ ಬಂದಿದ್ದ ಹೆಡ್ಲಿಯನ್ನು ಶಿವಸೇನಾ ಭವನದ ಹೊರಗೆ 2 ನಿಮಿಷ ಭೇಟಿಯಾಗಿದ್ದೆ. ಹೆಡ್ಲಿ, ಭವನದ ಒಳಗೆ ಬರಬೇಕು, ಭವನವನ್ನು ನೋಡಬೇಕು ಎಂದು ಕೇಳಿಕೊಂಡ. ಆದರೆ ಆತನ ಮನವಿಗೆ ನಾನು ನಿರಾಕರಿಸಿ ಅಲ್ಲಿಂದ ತೆರಳಿದೆ ಎಂದು ರಾಜರಾಮ್ ಹೆಗೆ ಸ್ಪಷ್ಟನೇ ನೀಡಿದ್ದಾರೆ.
ಅವರಿಬ್ಬರ ಭೇಟಿಗೂ ಮುನ್ನ ಹೆಡ್ಲಿ ಮತ್ತು ವಿಲಾಸ್ ವರ್ಕೆ ಯಾರೆಂಬಹುದು ನನಗೆ ತಿಳಿದಿರಲಿಲ್ಲ ಎಂದಿರುವ ಅವರು, 26/11 ದಾಳಿ ನಡೆದ ಸಂದರ್ಭದಲ್ಲಿ ತನಿಖಾ ತಂಡ ವಿಚಾರಣೆಯ ವೇಳೆ ಈ ಮಾಹಿತಿ ನೀಡಿದ್ದೇನೆ. ಅಲ್ಲದೇ, ಮುಂದಿನ ದಿನಗಳಲ್ಲೂ ವಿಚಾರಣೆಗೆ ಪೂರ್ಣ ಸಹಕಾರ ನೀಡುವುದಾಗಿ ರಾಜರಾಮ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!