ಉಗ್ರ ಮೌಲಾನಾ ಮಸೂದ್ ಅಜರ್ ನ ಶಿರಚ್ಛೇದ ಮಾಡಿ 1 ಕೋಟಿ ಬಹುಮಾನ ಗೆಲ್ಲಿ: ಶಿವಸೇನೆ
ಪಠಾಣ್ ಕೋಟ್ ಉಗ್ರ ದಾಳಿಯ ರೂವಾರಿ ಎಂದು ಶಂಕಿಸಲಾಗಿರುವ ಉಗ್ರ ಮೌಲಾನಾ ಮಸೂದ್ ಅಜರ್ ಶಿರಚ್ಛೇದ ಮಾಡಿದವರಿಗೆ ಶಿವಸೇನೆಯ ಪಂಜಾಬ್ ಘಟಕ 1 ಕೋಟಿ ನೀಡುವುದಾಗಿ ಘೋಷಿಸಿದೆ.
ಫರಿದಾಬಾದ್: ಪಠಾಣ್ ಕೋಟ್ ಉಗ್ರ ದಾಳಿಯ ರೂವಾರಿ ಎಂದು ಶಂಕಿಸಲಾಗಿರುವ ಉಗ್ರ ಮೌಲಾನಾ ಮಸೂದ್ ಅಜರ್ ಶಿರಚ್ಛೇದ ಮಾಡಿದವರಿಗೆ ಶಿವಸೇನೆಯ ಪಂಜಾಬ್ ಘಟಕ 1 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದೆ.