ಸಂಸತ್ 
ದೇಶ

ಪಾರ್ಲಿಮೆಂಟ್ ಪ್ರವೇಶಿಸುವ ಮುನ್ನ ಎಲ್ಲಾ ಸಂಸದರಿಗೂ ಡೋಪ್ ಟೆಸ್ಟ್ ನಡೆಯಲಿ: ಎಎಪಿ

ಸಂಸತ್ ಪ್ರವೇಶಿಸುವ ಮುನ್ನ ಎಲ್ಲಾ ಸಂಸದರಿಗೂ ಕಡ್ಡಾಯವಾಗಿ ಡೋಪಿಂಗ್ ಟೆಸ್ಟ್ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ..

ನವದೆಹಲಿ: ಸಂಸತ್ ಪ್ರವೇಶಿಸುವ ಮುನ್ನ ಎಲ್ಲಾ ಸಂಸದರಿಗೂ ಕಡ್ಡಾಯವಾಗಿ ಡೋಪಿಂಗ್ ಟೆಸ್ಟ್ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಸಂಸದ ಭಗವಂತ್ ಮಾನ್ ಕುಡಿದು ಸಂಸತ್ತಿಗೆ ಪ್ರವೇಶಿಸಿದ್ದರು ಎಂಬ ಆರೋಪ ಅಲ್ಲಗಳೆದ ಎಎಪಿ ಮುಖಂಡರಾದ ಸಂಜಯ್ ಸಿಂಗ್ ಮತ್ತು ಅಶುತೋಷ್,  ಭಗವಂತ್ ಮಾನ್ ಅವರ ಪರ ಸಮರ್ಥನೆ ನೀಡಿದ  ಆಗ್ರಹಿಸಿದ್ದಾರೆ.

ಭಗವಂತ್ ಮಾನ್ ಅವರ ವಿರುದ್ಧ ತಪ್ಪು ಆರೋಪ ಮಾಡಲಾಗಿದೆ ಎಂದು ಹೇಳಿದರು.ಒಂದು ವೇಳೆ ಭಗವಂತ್ ಮಾನ್ ಕುಡಿದು ಸಂಸತ್ ಪ್ರವೇಶಿಸಿದ್ದರೇ ಅನರನ್ನು ಅಮಾನತುಗೊಳಿಸಬಹುದು, ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು  ಪಾನಮತ್ಕತರಾಗಿ ಬಂದರೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಆರೋಪಿಸಿದರು.

ಸಂಸತ್ ದ್ವಾರದಲ್ಲಿ ಅಂದರೆ ಸಂಸದರು ಪ್ರವೇಶಿಸುವ ಬಾಗಿಲಲ್ಲಿ ಬ್ರೀತ್ ಅನಾಲೈಸರ್ ಅಳವಡಿಸಬೇಕು , ಆಗ ಯಾರ್ಯಾರು ಪಾನಮತ್ತರಾಗಿ ಸಂಸತ್ ಪ್ರವೇಶಿಸುತ್ತಾರೆ ಎಂಬುದು ತಿಳಿಯುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್