ಆಂಧ್ರ ಪ್ರದೇಶದಲ್ಲಿ ಮೀನು ಮಳೆ (ಸಂಗ್ರಹ ಚಿತ್ರ) 
ದೇಶ

ಆಂಧ್ರ ಪ್ರದೇಶದಲ್ಲಿ ಮತ್ತೆ ಮೀನು ಮಳೆ!

ಆಂಧ್ರ ಪ್ರದೇಶದಲ್ಲಿ ಮತ್ತೆ ಮೀನು ಮಳೆಯಾಗಿದ್ದು, ಮಳೆ ನೀರಿನೊಂದಿಗೆ ಮೀನುಗಳ ರಾಶಿಗಳ ನೋಡಿದ ಜನ ನಿಜಕ್ಕೂ ಅಚ್ಚರಿಗೊಂಡಿದ್ದಾರೆ...

ಪಶ್ಚಿಮ ಗೋದಾವರಿ: ಆಂಧ್ರ ಪ್ರದೇಶದಲ್ಲಿ ಮತ್ತೆ ಮೀನು ಮಳೆಯಾಗಿದ್ದು, ಮಳೆ ನೀರಿನೊಂದಿಗೆ ಮೀನುಗಳ ರಾಶಿಗಳ ನೋಡಿದ ಜನ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಪ್ರದೇಶದ ತನಕು ಪ್ರದೇಶದಲ್ಲಿ ಈ ಮೀನು ಮಳೆಯಾಗಿದ್ದು, ರಸ್ತೆಗಳಲ್ಲಿ ಬಿದ್ದ ರಾಶಿ ರಾಶಿ ಮೀನುಗಳನ್ನು ಸ್ಥಳೀಯರು ಮಳೆಯನ್ನೂ ಲೆಕ್ಕಿಸದೆ ಮನೆಗೆ  ಕೊಂಡೊಯ್ದರು. ಭಾನುವಾರ ಸಂಜೆ ಸುಮಾರು 3 ಗಂಟೆಯಿಂದ 4 ಗಂಟೆಯವರೆಗೂ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯೊಂದಿಗೆ ರಾಶಿ ರಾಶಿ ಮೀನುಗಳು ಕೂಡ ಬಿದ್ದಿವೆ.

ಸ್ಥಳೀಯ ನಂಬಿಕೆ ಪ್ರಕಾರ ಮೀನು ಮಳೆಯಾಗುವುದು ಶುಭ ಸೂಚಕವಾಗಿದ್ದು, ಈ ಭಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ನಂಬಲಾಗಿದೆ.

ಕಳೆದ ವರ್ಷವೂ ಕೂಡ ಇದೇ ಆಂಧ್ರ ಪ್ರದೇಶದಲ್ಲಿ ಮೀನು ಮಳೆಯಾಗಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಆಂಧ್ರ ಕೃಷ್ಣಾ ಜಿಲ್ಲೆಯ ನಂದೀ ಗ್ರಾಮದಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮೀನು ಮಳೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈಟ್​ಫೀಲ್ಡ್ ಠಾಣೆಯಲ್ಲ 'ಡಾರ್ಕ್' ಫೀಲ್ಡ್ ಠಾಣೆ: ಹಿಂದೂ ಕಾರ್ಯಕರ್ತನ ಬಂಧನ ಸಂಬಂಧ ACP, DCP ವಿರುದ್ದ ಜಡ್ಜ್ ಗರಂ, Video!

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ 'ಕ್ರೇಜಿ ಸ್ಟಾರ್' ಎಂಟ್ರಿ ಸಾಧ್ಯತೆ

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ! ಆರ್. ಅಶ್ವಿನ್ ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ?

ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್; Cloud seeding ಗೆ ಎರಡು ಸಮಿತಿಗಳ ರಚನೆ

ಮಹಾರಾಷ್ಟ್ರ: ಸರ್ಕಾರಿ ಶಾಲೆಯಲ್ಲಿ ಅವಧಿ ಮುಗಿದ ಆಹಾರದ ಪ್ಯಾಕೆಟ್‌ಗಳು ಪತ್ತೆ; ಶೌಚಾಲಯದಲ್ಲಿ ನೀರೇ ಬರ್ತ ಇಲ್ಲ! ಅವ್ಯವಸ್ಥೆ ವಿರುದ್ಧ ದೀಪ್ಕೆ ಕಿಡಿ, Video