ಹ್ಯಾಕರ್ಸ್ ಕಳುಹಿಸಿರುವ ಸಂದೇಶ 
ದೇಶ

ಭಾರತೀಯ ರಾಯಭಾರ ಕಚೇರಿಗಳ 7 ವೆಬ್ ಸೈಟ್ ಗಳು ಹ್ಯಾಕ್

ಏಳು ಭಾರತೀಯ ರಾಯಭಾರಿ ಕಚೇರಿಗಳ ವೆಬ್ ಸೈಟ್ ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ತಮ್ಮನ್ನು ತಾವು ದಾಳಿಕೋರರು ಹಾಗೂ ..

ನವದಹೆಲಿ: ಏಳು ಭಾರತೀಯ ರಾಯಭಾರಿ ಕಚೇರಿಗಳ ವೆಬ್ ಸೈಟ್ ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ತಮ್ಮನ್ನು ತಾವು ದಾಳಿಕೋರರು ಹಾಗೂ ರೋಮ್ಯಾಂಟಿಕ್ ಎಂದು ಕರೆದು ಕೊಂಡಿರುವ ಹ್ಯಾಕರ್ಸ್ ಈ ಕೃತ್ಯ ನಡೆಸಿದ್ದಾರೆ.

ಭಾರತೀಯ ರಾಯಭಾರ ವೆಬ್ ಸೈಟ್ ಗೆ ತಜಕಿಸ್ತಾನ ಮಾಲೀಕ.  ಭಾರತ ಸರ್ಕಾರ ಗೊಂದಲಗೊಳ್ಳಬೇಡ, ನೋವು ಪಡಬೇಡ, " ವಿ ರಾಕ್, ಯೂ ಶಾಕ್, ಸಲ್ಯೂಟ್ ಪಾಕಿಸ್ತಾನ್ ಆರ್ಮಿ, ಪಾಕಿಸ್ತಾನ್ ಜಿಂದಾಬಾದ್ ! ಫೀಲ್ ದ ಪವರ್ ಆಫ್ ಪಾಕಿಸ್ತಾನ್ '' ಎಂಬ ಸಂದೇಶವನ್ನು  ಹ್ಯಾಕರ್ಸ್ ಗಳು ರವಾನಿಸಿದ್ದಾರೆ.

ಈ ಕೆಳಗಿನ ಏಳು ರಾಯಭಾರ ಕಚೇರಿಗಳ ವೆಬ್ ಸೈಟ್ ಗಳು ಹ್ಯಾಕ್ ಆಗಿವೆ
1. Embassy of India in Ankara, Turkey

2. Embassy of India in Athens ,Greece

3. Embassy of India to Mexico

4. Consulate General of India, Sao Paulo, Brazil

5. Embassy of India in Bucharest , Romania

6. Embassy of India Dushanbe , Tajikstan

7. High Commission of India, Pretoria, South Africa

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video