ಜಿಡಿಪಿ ಬಗ್ಗೆ ವಾಸ್ತಾವಾಂಶ ಹೇಳಿದರೆ ಕೋಲಾಹಲ ಉಂಟಾಗಲಿದೆ: ಸುಬ್ರಹ್ಮಣಿಯನ್ ಸ್ವಾಮಿ
ಮೊನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿರುತ್ತೇನೆ ಎಂದಿದ್ದ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಈಗ ಮತ್ತೊಂದು ಚರ್ಚೆಯನ್ನು ಪ್ರಾರಂಭಿಸಿದ್ದು, ಮೋದಿ ಸರ್ಕಾರದ ಜಿಡಿಪಿ ಬಗ್ಗೆ ವಾಸ್ತವಾಂಶ ಹೇಳಿದರೆ ಕೋಲಾಹಲ ಉಂಟಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಮೊನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿರುತ್ತೇನೆ ಎಂದಿದ್ದ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಈಗ ಮತ್ತೊಂದು ಚರ್ಚೆಯನ್ನು ಪ್ರಾರಂಭಿಸಿದ್ದು, ಮೋದಿ ಸರ್ಕಾರದ ಜಿಡಿಪಿ ಬಗ್ಗೆ ವಾಸ್ತವಾಂಶ ಹೇಳಿದರೆ ಕೋಲಾಹಲ ಉಂಟಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.