ಅತ್ಯಾಚಾರ ಸಂತ್ರಸ್ತೆ(ಸಂಗ್ರಹ ಚಿತ್ರ) 
ದೇಶ

ತಂದೆಯಿಂದಲೆ ಗರ್ಭಿಣಿಯಾದ ಅಪ್ರಾಪ್ತ ಮಗಳು: ಇಬ್ಬರನ್ನು ಥಳಿಸಿದ ಪಂಚಾಯತ್

ನಾಲ್ಕು ತಿಂಗಳಿನಿಂದ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದ ತಂದೆಯನ್ನು ಪಂಚಾಯಿತಿ ಸದಸ್ಯರು ಥಳಿಸಿದ್ದಾರೆ...

ಸತಾರ್: ನಾಲ್ಕು ತಿಂಗಳಿನಿಂದ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದ ತಂದೆಯನ್ನು ಪಂಚಾಯಿತಿ ಸದಸ್ಯರು ಥಳಿಸಿದ್ದಾರೆ.

ಸತಾರ್ ಜಿಲ್ಲೆಯ ಪಂಚವಾಡ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಂದೆ ಮಗಳ ಮೇಲೆ ಅತ್ಯಾಚರ ನಡೆಸಿದ್ದಾನೆ. ಪರಿಣಾಮ ಮಗಳು ಗರ್ಭಿಣಿಯಾಗಿದ್ದು, ಸುದ್ದಿ ತಿಳಿದ ಪಂಚಾಯತ್ ಸದಸ್ಯರು ಇಬ್ಬರನ್ನು ಥಳಿಸಿದ್ದಾರೆ.

ಅಪ್ರಾಪ್ತ ಬಾಲಕಿ ಗರ್ಭೀಣಿಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಹೆಂಡತಿ ಮೃತಪಟ್ಟಿದ್ದರಿಂದ ತಂದೆ ಮಗಳು ಇಬ್ಬರೇ ಮನೆಯಲ್ಲಿದ್ದರು. ಇದನ್ನೇ ಬಳಿಸಿಕೊಂಡ ತಂದೆ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಸುದ್ದಿ ತಿಳಿದ ಕೂಡಲೇ ಪಂಚಾಯತ್ ಸದಸ್ಯರು ಕಾನೂನು ಮರೆತು ಇಬ್ಬರನ್ನು ಥಳಿಸಿದ್ದಾರೆ.

ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ತಂದೆಯನ್ನು ಥಳಿಸಿದರೆ. ನಾಲ್ಕು ತಿಂಗಳಿಂದ ತಂದೆ ಅತ್ಯಾಚಾರ ಮಾಡುತ್ತಿದ್ದರು. ಯಾರೊಬ್ಬರಿಗೂ ತಿಳಿಸದ ಸುಮ್ಮನಿದ್ದ ಮಗಳನ್ನು ಪಂಚಾಯತ್ ಸದಸ್ಯರು ಥಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video