ಮೂರು ದಶಕಗಳ ನಂತರ ಕಾಣಿಸಿಕೊಂಡ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು 
ದೇಶ

ಮಹಾರಾಷ್ಟ್ರ: ಮೂರು ದಶಕಗಳ ನಂತರ ಕಾಣಿಸಿಕೊಂಡ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು

ಮಹಾರಾಷ್ಟ್ರದಲ್ಲಿ ಕಳೆದ ಮೂರು ದಶಕಗಳ ಹಿಂದೆ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ಮತ್ತೆ ಕಾಣಿಸಿಕೊಂಡಿವೆ.

ಚಂದೋಲಿ: ಮಹಾರಾಷ್ಟ್ರದಲ್ಲಿ ಕಳೆದ ಮೂರು ದಶಕಗಳ ಹಿಂದೆ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ಮತ್ತೆ ಕಾಣಿಸಿಕೊಂಡಿವೆ.

ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಪರಿಣಾಮ ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ಮತ್ತೆ ಕಾಣಿಸಿಕೊಂಡಿವೆ.  ಚಂದೋಲಿ ಗ್ರಾಮದಲ್ಲಿ ಹರಿಯುವ ಗೋದಾವರಿ ನದಿಯಲ್ಲಿ ನೀರು ಕಡಿಮೆಯಾಗದ್ದು 1982 ರಲ್ಲಿ ಕಾಣಿಸಿಕೊಂಡಿದ್ದ ದೇವಾಲಯಗಳು ಈಗ ಮತ್ತೆ ಕಾಣಲಾರಂಭಿಸಿವೆ.

ನೀರಿನಲ್ಲಿ ಮುಳುಗಿಹೋಗಿದ್ದ ದೇವಾಲಯಗಳ ಬಗ್ಗೆ ಪುರಾತತ್ವ ಇಲಾಖೆ ಬಳಿ ಮಾಹಿತಿ ಇಲ್ಲ, ಆದರೆ ನಾಸಿಕ್ ನ ಗೆಜೆಟಿಯರ್ ನಲ್ಲಿ ಈ ದೇವಾಲಯದ ವಿನ್ಯಾಸ ಹಾಗೂ ಘಾಟ್ ಗಳ ಬಗ್ಗೆ ಮಾಹಿತಿ ಲಭ್ಯವಿದೆ. ಬೇಸಿಗೆ ದಿನಗಳಲ್ಲಿ ದೇವಾಲಯದ ಗೋಪುರಗಳಷ್ಟೇ ಕಾಣಿಸುತ್ತಿದ್ದವು. 1982 ರಲ್ಲಿ ದೇವಾಲಯಗಳು ಪೂರ್ತಿಯಾಗಿ ಕಾಣಿಸುತ್ತಿದ್ದವು ಎಂದು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ ಈ ಬಾರಿ ಬೆಸಿಗೆಯಿಂದ ಬರದ ಛಾಯೆ ಹೆಚ್ಚಿರುವುದರಿಂದ ಮತ್ತೊಮ್ಮೆ ದೇವಾಲಯಗಳು ಕಾಣಿಸಿಕೊಂಡಿವೆ ಎಂದು ಸ್ಥಳಿಯರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!