ಸಾಂದರ್ಭಿಕ ಚಿತ್ರ 
ದೇಶ

ಕೊಚ್ಚಿ: ಸ್ಪೈಸ್ ಜೆಟ್ ವಿಮಾನ ಶೌಚಾಲಯದಿಂದ ಚಿನ್ನ ವಶ

ಸ್ಪೈಸ್ ಜೆಟ್ ವಿಮಾನದ ಶೌಚೌಲಯದಲ್ಲಿ ಒಂದು ಕೆ.ಜಿ ಚಿನ್ನ ಅಡಗಿಸಿಟ್ಟಿದ್ದು, ಅದು ಸಿಬ್ಬಂದಿ ಮುಖ್ಯಸ್ಥರಿಗೆ...

ನವದೆಹಲಿ: ಸ್ಪೈಸ್ ಜೆಟ್ ವಿಮಾನದ ಶೌಚೌಲಯದಲ್ಲಿ ಒಂದು ಕೆ.ಜಿ ಚಿನ್ನ ಅಡಗಿಸಿಟ್ಟಿದ್ದು, ಅದು ಸಿಬ್ಬಂದಿ ಮುಖ್ಯಸ್ಥರಿಗೆ ಸಿಕ್ಕಿದ ಘಟನೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಚಿನ್ನ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿದ್ದ ಶಂಕಿತ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಪ್ರಯಾಣಿಕ ವಿಮಾನದ ಪ್ರಯಾಣ ವೇಳೆ ಪದೇ ಪದೇ ಶೌಚಾಲಯಕ್ಕೆ ಹೋಗುವುದು ಕಂಡುಬಂದು ಸಿಬ್ಬಂದಿ ಮುಖ್ಯಸ್ಥ ಶೌಚಾಲಯವನ್ನು ತಪಾಸಣೆ ಮಾಡಿದಾಗ ಚಿನ್ನ ಪತ್ತೆಯಾಗಿದೆ.

ಪ್ರಯಾಣಿಕನನ್ನು ವಿವರವಾಗಿ ತಪಾಸಣೆ ನಡೆಸಿದಾಗ ಪೇಪರಲ್ಲಿ ಚಿನ್ನದ ಬಿಸ್ಕತನ್ನು ಸುತ್ತಿ ಶೌಚಾಲಯದಲ್ಲಿ ಟಿಶ್ಯೂ ಬಾಕ್ಸ್ ಇಡುವ ಜಾಗದ ಹಿಂದೆ ಇಡಲಾಗಿತ್ತು. ದುಬೈ-ಕೊಚ್ಚಿ ಸ್ಪೈಸ್ ಜೆಟ್ ಎಸ್ ಜಿ-18 ವಿಮಾನ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಂಗಿದಾಗ ಪತ್ತೆ ಹಚ್ಚಲಾಯಿತು.

ಸುಂಕ ಅಧಿಕಾರಿಗಳಿಗೆ ವಿಷಯದ ಬಗ್ಗೆ ವರದಿ ಮಾಡಿದ್ದು, ಚಿನ್ನದ ಬಿಸ್ಕತ್ತುಗಳನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!