ಸ್ವದೇಶಿ ನಿರ್ಮಿತ ಐಎನ್ಎಸ್-ಚೆನ್ನೈ 
ದೇಶ

ಸ್ವದೇಶಿ ನಿರ್ಮಿತ 'ಐಎನ್ಎಸ್ ಚೆನ್ನೈ' ನೌಕಾಪಡೆಗೆ ಸೇರ್ಪಡೆ

ಸ್ವದೇಶಿ ನಿರ್ಮಿತ ಮತ್ತು ವಿನ್ಯಾಸದ ಕೋಲ್ಕತಾ ದರ್ಜೆಯ ನಿರ್ದೇಶಿತ ಕ್ಷಿಪಣಿ ನಾಶಕ...

ಮುಂಬೈ: ಸ್ವದೇಶಿ ನಿರ್ಮಿತ ಮತ್ತು ವಿನ್ಯಾಸದ ಕೋಲ್ಕತಾ ದರ್ಜೆಯ ನಿರ್ದೇಶಿತ ಕ್ಷಿಪಣಿ ನಾಶಕ ಐಎನ್ಎಸ್ ಚೆನ್ನೈ ಸೋಮವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಐಎನ್ಎಸ್ ಚೆನ್ನೈಯನ್ನು ಇಂದು ಮುಂಬೈಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನೌಕಾಪಡೆಗೆ ಸೇರಿಸಿದರು.
ಪಶ್ಚಿಮ ನೌಕಾ ಕಮಾಂಡ್ ನ ಫ್ಲಾಗ್ ಅಧಿಕಾರಿ ಕಮಾಂಡಿಂಗ್ ಇನ್ ಚೀಫ್ ಅವರ ಕಾರ್ಯನಿರ್ವಹಣೆ ಮತ್ತು ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಐಎನ್ಎಸ್ ಚೆನ್ನೈ ಇರುತ್ತದೆ. ಹಡಗು ಹರಡುವ ವ್ಯವಸ್ಥೆಯ ಕೆಲವು ಹೆಚ್ಚುವರಿ ಸಾಗರ ಪ್ರಯೋಗಗಳನ್ನು ನಡೆಸಿದ ನಂತರ ಅದನ್ನು ಪಶ್ಚಿಮ ನೌಕಾಪಡೆಗೆ ಸೇರಿಸಲಾಗುತ್ತದೆ ಮತ್ತು ಅದು ಮುಂಬೈಯಲ್ಲಿ ಇರಲಿದೆ.
ಐಎನ್ಎಸ್ ಚೆನ್ನೈಯನ್ನು ಮುಂಬೈಯ ಮಝಗೌನ್ ಡೊಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ಭಾರತಲ್ಲಿ ನಿರ್ಮಾಣಗೊಂಡ ಅತಿ ದೊಡ್ಡ ಕ್ಷಿಪಣಿ ನಾಶಕ ಹಡಗಾಗಿದ್ದು 164 ಮೀಟರ್ ಉದ್ದ ಮತ್ತು 7,500 ಟನ್ ತೂಕವನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ