ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪಾಕ್ ಆಕ್ರಮಿತ ಕಾಶ್ಮೀರ ಯುವತಿಯನ್ನು ವಿವಾಹವಾದ ಕಾಶ್ಮೀರದ ಎಸ್ಐ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವತಿಯೊಬ್ಬಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್ಐ ಆಗಿರುವ ಓವೈಸಿ ಗಿಲಾನಿ ವಿವಾಹವಾಗಿದ್ದಾರೆ...

ವಿವಾಹವಾದ ಜೋಡಿ
Vishwanath S
Updated On : 3 Sept 2016, 12:57 pm
ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವತಿಯೊಬ್ಬಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್ಐ ಆಗಿರುವ ಓವೈಸಿ ಗಿಲಾನಿ ವಿವಾಹವಾಗಿದ್ದಾರೆ. 
ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್ಬಾದ್ ನ ಫೈಜಾ ಗಿಲಾನಿಯನ್ನು ಓವೈಸಿ ಗಿಲಾನಿ ವಿವಾಹವಾಗುವ ಮೂಲಕ ಸಂಘರ್ಷ ಪೀಡಿತ ಜಮ್ಮು ಕಾಶ್ಮೀರದಲ್ಲಿ ಹೊಸ ಸಂಬಂಧದ ಹೂವು ಅರಳಿದೆ. 
ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಬುರ್ಹಾನ್ ವಾನಿಯನ್ನು ಕಾಶ್ಮೀರ ಪೊಲೀಸರು ಹತ್ಯೆಗೈದ ನಂತರ ಕಣಿವೆ ರಾಜ್ಯದಲ್ಲಿ ಉದ್ಭವಗೊಂಡ ಸಂಘರ್ಷಗಳ ನಡುವೆಯೇ ಈ ಮದುವೆ ನಡೆದಿದೆ. 

Advertisement

Advertisement

ಸಂಘರ್ಷದ ಹಿನ್ನೆಲೆ ವಿವಾಹ ಸಮಾರಂಭಕ್ಕೆ ವಧು-ವರರ ಹತ್ತಿದ ಸಂಬಂಧಿಗಳು ಮತ್ತು ಸ್ನೇಹಿತರಷ್ಟೇ ಹಾಜರಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement