ಲಂಚ ಪ್ರಕರಣ: ಸಿಬಿಐ ವಶಕ್ಕೆ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ 
ದೇಶ

ಲಂಚ ಪ್ರಕರಣ: ಸಿಬಿಐ ವಶಕ್ಕೆ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್

ಹೊಸದಾಗಿ ಸ್ಥಾಪಿತವಾಗಿರುವ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ ನ್ನು ಲಂಚ ಪಡೆದಿರುವ ಆರೋಪದಡಿ ಸಿಬಿಐ ಬಂಧಿಸಿದೆ.

ನವದೆಹಲಿ: ಹೊಸದಾಗಿ ಸ್ಥಾಪಿತವಾಗಿರುವ ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ ನ್ನು ಲಂಚ ಪಡೆದಿರುವ ಆರೋಪದಡಿ ಸಿಬಿಐ ಬಂಧಿಸಿದೆ. 
ಮೋನಿಷ್ ಮಲ್ಹೋತ್ರನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಜಿಎಸ್ ಟಿ ಕೌನ್ಸಿಲ್ ನ ಸೂಪರಿಂಟೆಂಡೆಂಟ್ ಸಿಬಿಐ ಬಂಧನಕ್ಕೊಳಗಾಗಿರುವ ಪ್ರಕರಣ ಇದೇ ಮೊದಲನೆಯದ್ದಾಗಿದ್ದು, ಮಲ್ಹೋತ್ರ ಅವರ ಆಪ್ತ ತೆರಿಗೆ ಸಲಹೆಗಾರರೊಬ್ಬರು ಖಾಸಗಿ ವ್ಯಕ್ತಿಗಳಿಂದ ಲಂಚ ಪಡೆದು ಮಲ್ಹೋತ್ರ ಅವರಿಗೆ ತಲುಪಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶುಭಮನ್ ಗಿಲ್ 2ನೇ ಏಕದಿನ ದ್ವಿಶತಕ; ರೋಹಿತ್ ಶರ್ಮಾ ಬಳಿಕ ಐತಿಹಾಸಿಕ ದಾಖಲೆ!

'ಅಪಾಯಕಾರಿ ಹಾದಿ': ರಷ್ಯಾದ ಸೇನೆಗೆ ಸೇರದಂತೆ ಭಾರತೀಯರಿಗೆ ಸರ್ಕಾರದ ಎಚ್ಚರಿಕೆ

ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!

2001ರ ನಂತರ ಭಾರತದಲ್ಲಿ 4ನೇ ಅತ್ಯಂತ ಕಡಿಮೆ ಮಟ್ಟದ ಮುಂಗಾರು ಮಳೆ: ಐಎಂಡಿ

Video: ಆಕಾಶದಲ್ಲೇ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್; ತಪ್ಪಿದ ದೊಡ್ಡ ದುರಂತ!