ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್ 
ದೇಶ

ಮುಸ್ಲಿಮನಾದ ಕಾರಣಕ್ಕೆ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನ್ನು ಗುರಿ ಮಾಡಿದೆ: ಝಾಕಿರ್ ನಾಯ್ಕ್

ಮುಸ್ಲಿಂ ಧರ್ಮದವನಾಗಿರುವುದರಿಂದ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನನ್ನು ಗುರಿ ಮಾಡಿದೆ ಎಂದು ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್ ಗುರುವಾರ ಹೇಳಿದ್ದಾನೆ...

ಮುಂಬೈ; ಮುಸ್ಲಿಂ ಧರ್ಮದವನಾಗಿರುವುದರಿಂದ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನನ್ನು ಗುರಿ ಮಾಡಿದೆ ಎಂದು ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್ ಗುರುವಾರ ಹೇಳಿದ್ದಾನೆ. 
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಝಾಕೀರ್ ನಾಯ್ಕ್, ರಾಜಕೀಯ ಕಾರಣಗಳಿಗಾಗಿ ಮುಸ್ಲಿಮನಾದ ನನ್ನನ್ನು ಭಾರತದ ಹಿಂದೂ ರಾಷ್ಟ್ರೀಯ ವಾದಿ ಮೋದಿ ಸರ್ಕಾರ ಗುರಿಮಾಡಿದೆ. ಹೀಗಾಗಿ ಭಾರತ ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಿ, ನನ್ನ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನ್ನು ಜಾರಿಗೊಳಿಸಬಾರದು ಎಂದು ಹೇಳಿದ್ದಾನೆ. 
ಈ ಸಂಬಂಧ ಫ್ರಾನ್ಸ್ ನಲ್ಲಿರುವ ಇಂಟರ್ ಪೋಲ್ ಪ್ರಧಾನ ಕಾರ್ಯದರ್ಶಿಗೆ ಝಾಕೀರ್ ನಾಯ್ಕ್ ಪರ ವಕೀಲರು ಪತ್ರವೊಂದನ್ನು ಬರೆದಿದ್ದು, ಝಾಕೀರ್ ನಾಯ್ಕ್ ದೇಶ ಭ್ರಷ್ಟರಲ್ಲ. ಭಯೋತ್ಪಾದನೆಗೂ ಪಚೋದನೆ ನೀಡಿಲ್ಲ ಎಂದು ಅಟಾರ್ನಿ ಕ್ರೂಕರ್ ಬಿನ್ನಿಂಗ್ಸ್ ಪತ್ರದಲ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

ದೆಹಲಿಯಲ್ಲಿ ಮತ್ತೊಂದು ಅವಘಡ: ಸ್ವರೂಪ್ ನಗರದಲ್ಲಿ ಭಾರಿ ಬೆಂಕಿ ಅವಘಡ; 6 ಜನರಿಗೆ ಗಾಯ, ಭರದಿಂದ ಸಾಗಿದ ಕಾರ್ಯಾಚರಣೆ!

ಆಪರೇಷನ್‌ ನಡೆಯುತ್ತಿದ್ದಾಗಲೇ ವಿದ್ಯುತ್‌ ಕಡಿತ; ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ! ಬಿಹಾರ ಆಸ್ಪತ್ರೆ ಅವ್ಯವಸ್ಥೆ!

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ ಭೀತಿ: ಏಕಾಏಕಿ ವಾಲಿದ ನಾಲ್ಕಂತಸ್ತಿನ ಕಟ್ಟಡ, ನೆಲಸಮಗೊಳಿಸಲು MCD ಸೂಚನೆ