ಮಿಜೋರಾಂ 
ದೇಶ

ಮಿಜೋರಾಂ: 600 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

2016 ರ ಫೆಬ್ರವರಿಯಿಂದ ಕಳೆದ ತಿಂಗಳ ವರೆಗೂ ಮಿಜೋರಾಂ ನಲ್ಲಿ ಕನಿಷ್ಠ 649 ಜನರು ಡೆಂಗ್ಯೂ ಜ್ವರ ಎದುರಿಸಿದ್ದಾರೆ ಎಂದು ರೋಗ ನಿಗ್ರಹ ವಿಚಕ್ಷಣ ಯೋಜನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಐಜ್ವಾಲ್: 2016 ರ ಫೆಬ್ರವರಿಯಿಂದ ಕಳೆದ ತಿಂಗಳ ವರೆಗೂ ಮಿಜೋರಾಂ ನಲ್ಲಿ ಕನಿಷ್ಠ 649 ಜನರು ಡೆಂಗ್ಯೂ ಜ್ವರ ಎದುರಿಸಿದ್ದಾರೆ ಎಂದು ರೋಗ ನಿಗ್ರಹ ವಿಚಕ್ಷಣ ಯೋಜನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ಲುಂಗ್ಲೈ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹರಡಿರುವ ಬಗ್ಗೆ ವರದಿಗಳಾಗಿದ್ದು, ಜನವರಿಯಲ್ಲಿ 6 ಪ್ರಕರಣಗಳು ವರದಿಯಾಗಿದೆ ಎಂದು ಐಡಿಎಸ್ ಪಿ ಯೋಜನೆಯ ನೋಡಲ್ ಅಧಿಕಾರಿ ತಿಳಿಸಿದ್ದಾರೆ. 
2016 ರಲ್ಲಿ ಒಟ್ಟು 643 ಪ್ರಕರಣಗಳು ಬೆಳಕಿಗೆ ಬಂದಿದ್ದು ಅತಿ ಹೆಚ್ಚು ಪ್ರಕರಣಗಳು ಐಜ್ವಾಲ್ ಜಿಲ್ಲೆಯಲ್ಲಿ ದಾಖಲಾಗಿವೆ. ಐಜ್ವಾಲ್ ಗೆ ಭೇಟಿ ನೀಡಿದ ವೇಳೆ ಡೆಂಗ್ಯೂ ಜ್ವರಕ್ಕೆ ತುತ್ತಾದವರೂ ಹೆಚ್ಚಿನ ಮಂದಿ ಇದ್ದಾರೆ, ಅದೃಷ್ಟವಶಾತ್ ಈ ವರೆಗೂ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!