2 ಸಾವಿರ ರು ಮುಖಬೆಲೆಯ ನೋಟಿನಿಂದ ಗಾಂಧಿ ತಾತ ಮಾಯ!
ಮಧ್ಯಪ್ರದೇಶದ ಶಪೋರ್ ನಲ್ಲಿ ರೈತನೊಬ್ಬ ಪಡೆದ 2 ಸಾವಿರ ರು ನೋಟಿನಲ್ಲಿ ಗಾಂಧಿ ಚಿತ್ರವೇ ನಾಪತ್ತೆಯಾಗಿದೆ. ...
ಮಧ್ಯಪ್ರದೇಶ: ಮಧ್ಯಪ್ರದೇಶದ ಶಪೋರ್ ನಲ್ಲಿ ರೈತನೊಬ್ಬ ಪಡೆದ 2 ಸಾವಿರ ರು ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರವೇ ನಾಪತ್ತೆಯಾಗಿದೆ.
ಶಪೋರ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನೀಡಿದ ನೋಟಿನಲ್ಲಿ ಗಾಂಧಿ ಚಿತ್ರ ಮಾಯವಾಗಿದೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಎಸ್ ಬಿಐ ಅಧಿಕಾರಿ ಆರ್.ಕೆ ಜೈನ್, ನೋಟು ಮುದ್ರಣ ಮಾಡುವಾಗ ತಪ್ಪಾಗಿದೆ. ಇದು ನಕಲಿ ನೋಟಲ್ಲ, ಒರಿಜಿನಲ್ ನೋಟು ಎಂದು ಹೇಳಿದ್ದಾರೆ. ಈ ಸಂಬಂಧ ನೋಟುಗಳನ್ನು ಪರಿಶೀಲನೆಗೆ ಕಳುಹಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.