ಪಾಕ್ ಜೈಲಿನಿಂದ 227 ಭಾರತೀಯ ಮೀನುಗಾರ ಬಿಡುಗಡೆ
ಜಲಗಡಿ ನಿಯಮ ಉಲ್ಲಂಘಿಸಿ ಪಾಕಿಸ್ತಾನದ ಜೈಲು ಸೇರಿದ್ದ 227 ಭಾರತೀಯ ಮೀನುಗಾರರ ಬಿಡುಗಡೆಯಾಗಿದ್ದು ನಿನ್ನೆ ಭಾರತ-ಪಾಕ್ ಗೆ ಸಂಪರ್ಕ ಕಲ್ಪಿಸುವ ವಾಘಾ ಗಡಿ...
ವಾಘಾ: ಜಲಗಡಿ ನಿಯಮ ಉಲ್ಲಂಘಿಸಿ ಪಾಕಿಸ್ತಾನದ ಜೈಲು ಸೇರಿದ್ದ 227 ಭಾರತೀಯ ಮೀನುಗಾರರ ಬಿಡುಗಡೆಯಾಗಿದ್ದು ನಿನ್ನೆ ಭಾರತ-ಪಾಕ್ ಗೆ ಸಂಪರ್ಕ ಕಲ್ಪಿಸುವ ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿಸಿದ್ದಾರೆ.
ಪಾಕಿಸ್ತಾನ ಪೊಲೀಸರು 227 ಭಾರತೀಯ ಮೀನುಗಾರರನ್ನು ಲಾಹೋರ್ ಗೆ ಕರೆತಂದು ಬಳಿಕ ವಾಘಾ ಗಡಿಯಲ್ಲಿ ಭಾರತದ ಸೇನೆಗೆ ಹಸ್ತಾಂತರಿಸಿದ್ದಾರೆ.
ಭಾರತೀಯ ಮೀನುಗಾರರ ಬಿಡುಗಡೆಯೊಂದಿಗೆ ಭಾರತದೊಂದಿಗೆ ಸೌಹಾರ್ದಯುತ ಸ್ನೇಹ ಬೆಳೆಸಲು ಪಾಕಿಸ್ತಾನ ತುಡಿಯುತ್ತಿದೆ ಎಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.