ಜೆಎನ್ ಯು 
ದೇಶ

ರಾಷ್ಟ್ರೀಯತೆ ಕುರಿತು ಜೆಎನ್ ಯು ಪ್ರಾಧ್ಯಾಪಕರ ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ

ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ನಡೆದ ನಂತರ ಅಲ್ಲಿನ ಪ್ರಾಧ್ಯಾಪಕರುಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯತೆ, ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ ನೀಡಲಾಗಿದೆ.

ನವದೆಹಲಿ: ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ನಡೆದ ನಂತರ ಅಲ್ಲಿನ ಪ್ರಾಧ್ಯಾಪಕರುಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯತೆ, ರಾಷ್ಟ್ರ ನಿಜವಾಗಿಯೂ ತಿಳಿದುಕೊಳ್ಳಬೇಕಿರುವುದು ಏನನ್ನು ಎಂಬ ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ ನೀಡಲಾಗಿದೆ. 
ನಿರಂತರ ಒಂದು ತಿಂಗಳು ನಡೆದ ಉಪನ್ಯಾಸ ಸರಣಿಯಲ್ಲಿ 24 ಉಪನ್ಯಾಸಗಳಿದ್ದು, ಖ್ಯಾತ ಶಿಕ್ಷಣ ತಜ್ಞರಾದ ರೋಮಿಲಾ ಥಾಪರ್, ಹರ್ಬನ್ಸ್ ಮುಖಿಯಾ, ಜಯತಿ ಘೋಷ್ ಸೇರಿದಂತೆ ಹಲವಾರು ಉಪನ್ಯಾಸ ನೀಡಿದ್ದಾರೆ. ಈ ಉಪನ್ಯಾಸ ಮಾಲಿಕೆಯನ್ನು ಪುಸ್ತಕದಲ್ಲಿ ಹೊರತರಲಾಗಿದೆ. ಸುಮಾರು 368 ಪುಟಗಳಲ್ಲಿರುವ ಪ್ರಕಟವಾಗಿರುವ ಪುಸ್ತಕ ಜ.25 ರಂದು ಬಿಡುಗಡೆಯಾಗಲಿದೆ. ಇದೇ ದಿನ ಡೆಮಾಕ್ರೆಟಿಸೈಸಿಂಗ್ ಸೋಶಿಯಲ್ ಜಸ್ಟೀಸ್ ಉಪನ್ಯಾಸ ಕೂಡ ಪೂರ್ಣವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ರಷ್ಯಾ ಗೌಪ್ಯ ಮಾಹಿತಿ ಹಂಚಿಕೆ: ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ನಮ್ಮದು, ಭಯವಿಲ್ಲ ಎಂದ ಅಮೆರಿಕಾ

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

ಬಿಹಾರದ ನೂತನ ಸಾರಥಿ ಯಾರು: ದಲಿತ ನಾಯಕನಿಗೆ ಸಿಎಂ ಪಟ್ಟವೋ? ಅಮಿತ್ ಶಾ ಭಂಟನಿಗೆ ಸಿಂಹಾಸನವೋ!

Karnataka Budget 2026-ಬೆಂಗಳೂರು ನಂತರ ರಾಜ್ಯದ ಎರಡನೇ ಐಟಿ ನಗರವಾಗಿ ಮೈಸೂರು ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

SCROLL FOR NEXT