ಕಂಕೇರ್(ಛತ್ತೀಸ್ ಗಢ): ಕಳೆದ ರಾತ್ರಿ ಕಂಕೇರ ಜಿಲ್ಲೆಯ ತೆಲ್ಗಾರ ಗ್ರಾಮದಲ್ಲಿ ಬಸ್ಸೊಂದು ಮಗುಚಿ ನೀರಿಗೆ ಬಿದ್ದ ಪರಿಣಾಮ ಕನಿಷ್ಠ 29 ಮಂದಿ ಯಾತ್ರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಪ್ರಯಾಣಿಕರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಇವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.