ತೆಲಂಗಾಣ 
ದೇಶ

ತೆಲಂಗಾಣ: ನಿದ್ದೆ ಮಾಡುತ್ತಿದ್ದ ಶಿಕ್ಷಕನ ಫೋಟೊ ತೆಗೆದ ವಿದ್ಯಾರ್ಥಿ, ಶಿಕ್ಷಕ ಅಮಾನತು!

ಶಾಲೆಗಳಲ್ಲಿ ತರಗತಿ ನಡೆಯುತ್ತಿರುವಾಗ ವಿದ್ಯಾರ್ಥಿಗಳು ನಿದ್ದೆ ಮಾಡುವ ಉದಾಹರಣೆಗಳಿವೆ, ಆದರೆ ತೆಲಂಗಾಣದ ಮೆಹಬೂಬ್ ನಗರದ ಶಾಲೆಯಲ್ಲಿ ಶಿಕ್ಷಕರೇ ನಿದ್ದೆ ಮಾಡಿದ್ದು,

ಹೈದರಾಬಾದ್: ಶಾಲೆಗಳಲ್ಲಿ ತರಗತಿ ನಡೆಯುತ್ತಿರುವಾಗ ವಿದ್ಯಾರ್ಥಿಗಳು ನಿದ್ದೆ ಮಾಡುವ ಉದಾಹರಣೆಗಳಿವೆ, ಆದರೆ ತೆಲಂಗಾಣದ ಮೆಹಬೂಬ್ ನಗರದ ಶಾಲೆಯಲ್ಲಿ ಶಿಕ್ಷಕರೇ ನಿದ್ದೆ ಮಾಡಿದ್ದು, ವಿದ್ಯಾರ್ಥಿಯೊಬ್ಬ ನಿದ್ದೆ ಮಾಡುತ್ತಿದ್ದ ಶಿಕ್ಷಕರ ಫೋಟೊ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದಾನೆ. 
ಶಿಕ್ಷಣ ಇಲಾಖೆಗೆ ಕಳಿಸಿದ ನಂತರ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡಿದ್ದು, ಅಮಾನತು ಮಾಡಿದ್ದಾರೆ. ಈ ಘಟನೆಯಾದ ಬಳಿಕ ಫೋಟೊ ತೆಗೆದು ಶಿಕ್ಷಕನ ಅಮಾನತಿಗೆ ಕಾರಣವಾಗಿದ್ದ 10 ನೇ ತರಗತಿ ವಿದ್ಯಾರ್ಥಿಯನ್ನು ವಾಲಿಬಾಲ್ ಪೋಸ್ಟ್ ಗೆ ಕಟ್ಟಿ ಥಳಿಸಲಾಗಿದೆ. 
ನಿದ್ದೆ ಮಾಡುತಿದ್ದ ಶಿಕ್ಷಕನ ಫೋಟೊ ತೆಗೆದು ಕಳಿಸಿದ್ದರಿಂದ ವಿದ್ಯಾರ್ಥಿ ವಿರುದ್ಧ ಇತರ ಶಿಕ್ಷಕರೂ ಅಸಮಾಧಾನಗೊಂಡಿದ್ದು, ಪೊಲೀಸರನ್ನು ಕರೆಸಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT