ಶಿಮ್ಲಾ: ಜೀಪು ಕಮರಿಗೆ ಬಿದ್ದು 7 ಮಂದಿ ಸಾವು, ಐವರಿಗೆ ಗಾಯ
ಶಿಮ್ಲಾದಲ್ಲಿ ಚಲಿಸುತ್ತಿದ್ದ ಜೀಪು ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 7 ಮಂದಿ...
ಶಿಮ್ಲಾ(ಹಿಮಾಚಲ ಪ್ರದೇಶ): ಶಿಮ್ಲಾದಲ್ಲಿ ಚಲಿಸುತ್ತಿದ್ದ ಜೀಪು ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 7 ಮಂದಿ ಮೃತಪಟ್ಟು ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡವರನ್ನು ನೆರ್ವಾದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.