ಶಿವಪಾಲ್ ಯಾದವ್ 
ದೇಶ

ಮುಲಾಯಂಗೆ ಎಸ್'ಪಿ ಪಕ್ಷದ ನೇತೃತ್ವ ವಹಿಸದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ: ಶಿವಪಾಲ್

ಇನ್ನು 3 ತಿಂಗಳೊಳಗಾಗಿ ಸ್ಥಾನದಿಂದ ಕೆಳಗಿಳಿದು ಪಕ್ಷದ ನೇತೃತ್ವವನ್ನು ಮುಲಾಂಯ ಸಿಂಗ್ ಅವರಿಗೆ ವಹಿಸದೇ ಹೋದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆಂದು ಮುಲಾಯಂ ಸೋದರ ಶಿವಪಾಲ್ ಯಾದವ್ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ...

ಕಾನ್ಪುರ: ಇನ್ನು 3 ತಿಂಗಳೊಳಗಾಗಿ ಸ್ಥಾನದಿಂದ ಕೆಳಗಿಳಿದು ಪಕ್ಷದ ನೇತೃತ್ವವನ್ನು ಮುಲಾಂಯ ಸಿಂಗ್ ಅವರಿಗೆ ವಹಿಸದೇ ಹೋದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆಂದು ಮುಲಾಯಂ ಸೋದರ ಶಿವಪಾಲ್ ಯಾದವ್ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. 
ಸಮಾಜವಾದಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಲಾಯಂಗೆ ಪಕ್ಷದ ಚುಕ್ಕಾಣಿ ನೀಡುವುದಾಗಿ ಈ ಹಿಂದೆಯೇ ಅಖಿಲೇಶ್ ಹೇಳಿದ್ದರು. ಆದರೆ, ಆ ಕೆಲಸ ಇನ್ನೂ ಆಗಿಲ್ಲ. ಇದಕ್ಕೆ ಇನ್ನೂ 3 ತಿಂಗಳೂ ಸಮಯ ನೀಡುವೆ. ಆಗಲೂ ನೇತಾಜಿಯವರಿಗೆ ಪಕ್ಷದ ನೇತೃತ್ವ ನೀಡದೇ ಹೋದರೆ, ಹೊಸ ಪಕ್ಷ ಸ್ಥಾಪನೆ ಖಚಿತ ಎಂದು ಶಿವಪಾಲ್ ಹೇಳಿದ್ದಾರೆ. 
ಇದೇ ವೇಳೆ ರಾಮ್ ಗೋಪಾಲ್ ಅವರ ಹೆಸರನ್ನು ಹೇಳದೆಯೇ ಅವರ ವಾಗ್ದಾಳಿ ನಡೆಸಿರುವ ಶಿವಪಾಲ್ ಅವರು, ರಾಮ್ ಗೋಪಾಲ್ ಒಬ್ಬ ಶಕುನಿ ಇದ್ದಂತೆಯ ಮೊದಲು ಅವರು ಭಗವತ್ ಗೀತೆಯನ್ನು ಒದಬೇಕು. ಶಕುನಿ ಏನು ಮಾಡಿದ್ದನೋ ಅದನ್ನೇ ರಾಮ್ ಗೋಪಾಲ್ ಅವರು ಮಾಡಿದ್ದಾರೆ, ರಾಮ್ ಗೋಪಾಲ್ ಮೊದಲು ಭಗವತ್ ಗೀತೆಯನ್ನು ಓದಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT