ದಾವೂದ್ ಇಬ್ರಾಹಿಂ ಗೆ ಸೇರಿದ 3 ಆಸ್ತಿಗಳು ಹರಾಜು!
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಸೇರಿರುವ 3 ಆಸ್ತಿಗಳನ್ನು 11.58 ಕೋಟಿ ರೂಪಾಯಿಗಳಿಗೆ ಹರಾಜು ಹಾಕಲಾಗಿದೆ.
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಸೇರಿರುವ 3 ಆಸ್ತಿಗಳನ್ನು 11.58 ಕೋಟಿ ರೂಪಾಯಿಗಳಿಗೆ ಹರಾಜು ಹಾಕಲಾಗಿದೆ.
ದಕ್ಷಿಣ ಮುಂಬೈ ನಲ್ಲಿರುವ ಆಸ್ತಿಗಳನ್ನು ಹಣಕಾಸು ಇಲಾಖೆಯಿಂದ ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ಗಳ ಕಾಯ್ದೆ ಅಡಿಯಲ್ಲಿ ಹರಾಜು ಹಾಕಲಾಗಿದೆ. ಹೋಟೆಲ್ ರೌನಾಕ್ ಆಫ್ರೋಜ್, ಶಬ್ನಮ್ ಗೆಸ್ಟ್ ಹೌಸ್ ಹಾಗೂ ಇತರ 6 ಕೊಠಡಿಗಳನ್ನು ಹರಾಜು ಹಾಕಲಾಗಿದೆ.
ಸೈಫೀ ಬುರ್ಹಾನಿ ಉನ್ನತೀಕರಣ ಟ್ರಸ್ಟ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ್ದು, ಎಲ್ಲಾ ಆಸ್ತಿಗಳನ್ನು ಹರಾಜಿನಲ್ಲಿ ಖರೀದಿಸಿದ್ದು ಒಟ್ಟು 11.58 ಕೋಟಿ ರೂಪಾಯಿಗಳಿಗೆ ಹರಾಜಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.