ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಎನ್ ಜಿಒ ಸ್ಥಾನಮಾನದಿಂದ ಅಂತರ ಸರ್ಕಾರ ಸಂಘಟನೆಗೆ ಬದಲಾಯಿಸಲು ಐಎಎಲ್ಎಗೆ ಕೇಂದ್ರ ಸಂಪುಟ ಒಪ್ಪಿಗೆ

ನ್ಯಾವಿಗೇಷನ್ ಮತ್ತು ಲೈಟ್ ಹೌಸ್ ಪ್ರಾಧಿಕಾರಕ್ಕೆ ಸರ್ಕಾರೇತರ ಸಂಘಟನೆ (ಎನ್ಜಿಒ) ಯಿಂದ ಅಂತರ ಸರ್ಕಾರೇತರ ...

ಪ್ರಧಾನ ಮಂತ್ರಿ ನರೇಂದ್ರ ಮೋದಿ
Sumana Upadhyaya
Updated On : 12 Oct 2017, 9:11 am
ನವದೆಹಲಿ: ನ್ಯಾವಿಗೇಷನ್ ಮತ್ತು ಲೈಟ್ ಹೌಸ್ ಪ್ರಾಧಿಕಾರಕ್ಕೆ ಸರ್ಕಾರೇತರ ಸಂಘಟನೆ (ಎನ್ಜಿಒ) ಯಿಂದ ಅಂತರ ಸರ್ಕಾರೇತರ ಸಂಸ್ಥೆಗೆ ತನ್ನ ಸ್ಥಾನಮಾನವನ್ನು ಬದಲಾಯಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ನೌಕಾಪಡೆಯ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಅನುಮತಿ ನೀಡಿದೆ.
ಹಡಗುಗಳ ಸುರಕ್ಷತೆ ಹೆಚ್ಚು ದಕ್ಷತೆಯ ಸಾಗಾಣಿಕೆಗೆ ಮತ್ತು ಆರ್ಥಿಕ ಬೆಳವಣಿಗೆಗೆ ಕೇಂದ್ರ ಸಂಪುಟದ ಈ ನಿರ್ಧಾರ ಅನುಕೂಲ ಮಾಡಿಕೊಡಲಿದೆ. ಅಂತಾರಾಷ್ಟ್ರೀಯ ಬಂದರು ಸಂಘಟನೆ ಮತ್ತು ಅಂತಾರಾಷ್ಟ್ರೀಯ ಹೈಡ್ರೊಗ್ರಾಫಿಕ್ ಸಂಘಟನೆಗೆ ಸಮನಾಗಿ ನ್ಯಾವಿಗೇಷನ್ ಮತ್ತು ಲೈಟ್ ಹೌಸ್ ಇರಲಿದೆ.
ಫ್ರಾನ್ಸ್ ನ ಕಾನೂನಿನಡಿಯಲ್ಲಿ 1957ರಲ್ಲಿ ನ್ಯಾವಿಗೇಶನ್ ಮತ್ತು ಲೈಟ್ ಹೌಸ್ ನ್ನು ಸ್ಥಾಪಿಸಲಾಗಿತ್ತು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments