ಸಾಂದರ್ಭಿಕ ಚಿತ್ರ(ಫೋಟೋ ಕೃಪೆ-ಎಎನ್ಐ ಸುದ್ದಿ ಸಂಸ್ಥೆ) 
ದೇಶ

ಲಕ್ನೋ: ಬ್ಲೂ ವೇಲ್ ಗೇಮ್ ಗೆ ಮತ್ತೊಬ್ಬ ಬಾಲಕ ಬಲಿ

ಅಪಾಯಕಾರಿ ಬ್ಲೂ ವೇಲ್ ಗೇಮ್ ನಿಂದ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...

ಲಕ್ನೋ(ಉತ್ತರ ಪ್ರದೇಶ): ಅಪಾಯಕಾರಿ ಬ್ಲೂ ವೇಲ್ ಗೇಮ್ ನಿಂದ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಲಕ್ನೋದ ಆದಿತ್ಯ ಎಂಬ ಬಾಲಕ ಇಲ್ಲಿನ ಇಂದಿರಾ ನಗರದಲ್ಲಿ ತನ್ನ ಅಜ್ಜಿ ಮನೆಯಲ್ಲಿದ್ದುಕೊಂಡು ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಬ್ಲೂ ವೇಲ್ ಆಟ ಆಡುತ್ತಿದ್ದ ಈತ ಗೇಮ್ ನ ಅಂತಿಮ ಹಂತದ ಟಾಸ್ಕ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕಲಿಕೆಯಲ್ಲಿ ಸಾಧಾರಣನಾಗಿದ್ದ ಬಾಲಕ ತನ್ನ ತಾಯಿಯ ಮೊಬೈಲ್ ನಲ್ಲಿ ಬ್ಲೂ ವೇಲ್ ಗೇಮ್ ಆಟವಾಡುತ್ತಿದ್ದ ಎಂದು ಆತನ ಹತ್ತಿರದ ಬಂಧುಗಳು ತಿಳಿಸಿದ್ದಾರೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್

ಮಣಿಪಾಲದಲ್ಲಿ ಇದೆಂಥಾ ಅಸಹ್ಯ: ರಸ್ತೆಯಲ್ಲೇ ರೊಮ್ಯಾನ್ಸ್; ಉತ್ತರ ಭಾರತ ಜೋಡಿಗೆ ಕನ್ನಡದಲ್ಲೇ ಉಗಿದ ಸ್ಥಳೀಯರು, Video!

ರಾಘವ್ ಚಡ್ಡಾ, ಇತರರು ಎಎಪಿ ಬಿಟ್ಟು ಹೋಗುತ್ತಿರಲಿಲ್ಲ...: ಅಣ್ಣಾ ಹಜಾರೆ ಸ್ಫೋಟಕ ಹೇಳಿಕೆ

DC ಕ್ಯಾಂಪ್ ನಲ್ಲಿ ಭಯಾನಕ ದೃಶ್ಯ: ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್; ಗಂಭೀರ ಗಾಯ, ಆಸ್ಪತ್ರೆ ಶಿಫ್ಟ್! Video

SCROLL FOR NEXT