ಶಿಲ್ಲಾಂಗ್: ಮೇಘಾಲಯದ ದಕ್ಷಿಣ ತುರಾ ವಿಧಾನ ಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸಿಎಂ ಕಾನ್ರಾಡ್ ಸಂಗ್ಮಾ ಗೆಲುವು ಸಾಧಿಸಿದ್ದಾರೆ.
ನ್ಯಾಷನಲ್ ಪೀಪಲ್ ಪಾರ್ಟಿಯ ಸಂಗ್ಮಾ ಕಾಂಗ್ರೆಸ್ ಅಭ್ಯರ್ಥಿ ಚಾರ್ಲೋಟ್ ಡಬ್ಲ್ಯು ಮೊಮಿನ್ ವಿರುದ್ಧ ಜಯ ಸಾಧಿಸಿದ್ದಾರೆ,
ಕಳೆದ ಮಾರ್ಚ್ ನಲ್ಲಿ ಸಂಗ್ಮಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಂಗ್ಮಾ ಸ್ಪರ್ಧಿಸುವ ಸಲುವಾಗಿ ಅವರ ಸಹೋದರಿ ದಕ್ಷಿಣ ತುರಾ ವಿಧನ ಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.