ನರೇಂದ್ರ ಮೋದಿ 
ದೇಶ

2017-18ರ ವಿದೇಶ ಪ್ರವಾಸದ ವೇಳೆ ಪ್ರಧಾನಿ ಮೋದಿ ಪಡೆದ ಗಿಫ್ಟ್ ಗಳ ಮೌಲ್ಯವೆಷ್ಟು?

2017ರ ಜುಲೈನಿಂದ 2018 ಜೂನ್ ವರೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಅವರಿಗೆ ಒಟ್ಟು 12.57 ...

ನವೆದಹಲಿ:  2017ರ ಜುಲೈನಿಂದ 2018 ಜೂನ್ ವರೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಅವರಿಗೆ ಒಟ್ಟು 12.57 ಲಕ್ಷ ಮೌಲ್ಯದ 168 ಉಡುಗೊರೆಗಳು ಸಿಕ್ಕಿವೆ ಎಂದು ವಿದೇಶಾಂಗ ಸಚಿವಾಲಯದ ಖಜಾನೆ ವಿಭಾಗ ಮಾಹಿತಿ ನೀಡಿದೆ.
ಇವುಗಳಲ್ಲಿ 1.10 ಲಕ್ಷ ರೂ. ಬೆಲೆಯ 'ಮೋಂಟ್‌ಬ್ಲಾಂಕ್‌' ಕೈ ಗಡಿಯಾರ, ಬೆಳ್ಳಿಯ ಪದಕ, 3.4 ಲಕ್ಷ ರೂ. ಬೆಲೆಯ ಎರಡು ಮೋಂಟ್‌ಬ್ಲಾಂಕ್‌ ಪೆನ್ನುಗಳು ಸೇರಿವೆ.
ಪ್ರಧಾನಿ ಅವರಿಗೆ ಪುತ್ಥಳಿಗಳು, ಕಲಾಕೃತಿಗಳು, ಪುಸ್ತಕಗಳು, ಭಾವಚಿತ್ರಗಳು, ಬುಲೆಟ್‌ ಟ್ರೇನ್‌ ಮತ್ತು ಮಸೀದಿಗಳ ಪ್ರತಿಕೃತಿಗಳನ್ನೂ ಉಡುಗೊರೆಯಾಗಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 
ಈ ಅವಧಿಯಲ್ಲಿ ಮೋದಿ ಅವರು ಇಸ್ರೇಲ್‌, ಜರ್ಮನಿ, ಚೀನಾ, ಯುಎಇ, ರಷ್ಯಾ, ಬ್ರಿಟನ್‌, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ 20 ದೇಶಗಳಿಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT