ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು, ದೇಶದ ಚಿತ್ರಣ, ಭವಿಷ್ಯ ಬದಲಾವಣೆ- ಸಿಧು

ಹಿಂದಿಯ ಹೃದಯ ಭಾಗವಾದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಕ್ರೆಡೆಟ್ ರಾಹುಲ್ ಗಾಂಧಿ ಸಲ್ಲಬೇಕು ಎಂದಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಈ ಗೆಲುವು ದೇಶದ ಚಿತ್ರಣ, ಭವಿಷ್ಯವನ್ನು ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು
Nagaraja AB
Updated On : 12 Dec 2018, 10:26 am

ಅಮೃತಸರ: ಹಿಂದಿಯ ಹೃದಯ ಭಾಗವಾದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್  ಗೆಲುವಿನ ಕ್ರೆಡೆಟ್ ರಾಹುಲ್ ಗಾಂಧಿ ಸಲ್ಲಬೇಕು ಎಂದಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಈ ಗೆಲುವು ದೇಶದ ಚಿತ್ರಣ, ಭವಿಷ್ಯವನ್ನು ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ಈಗ ರೈತರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವಂತಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement