ಪಣಜಿ: ಯಾವುದೇ ಅಪಾಯವನ್ನು ಎದುರಿಸುವ ಶಕ್ತಿ ಭಾರತೀಯ ನೌಕಾಪಡೆಗೆ ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನೌಕಾಪಡೆಯ ಬಲ ಪ್ರದರ್ಶನವನ್ನು ಪರಿಶೀಲಿಸಿದ ನಂತರ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಐಎನ್ಎಸ್ ಕೋಲ್ಕತಾದವ ಜಲಾಂತರ್ಗಾಮಿ ನೌಕೆಯನ್ನು ಪರಿಶೀಲಿಸಿದರು. " ನೌಕಾಪಡೆಯ ಬಲ ಪ್ರದರ್ಶನವನ್ನು ಪರಿಶೀಲಿಸಿದ ನಂತರ ಯಾವುದೇ ಅಪಾಯವನ್ನು ಎದುರಿಸುವ ಶಕ್ತಿ ನೌಕಾಪಡೆಗೆ ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಯುದ್ಧ ನೌಕೆಯಲ್ಲಿ ಸಿಬ್ಬಂದಿಗಳೊಂದಿಗೂ ಮಾತುಕತೆ ನಡೆಸಿದ್ದಾರೆ.