ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿದಂತೆ ಸಾಮೂಹಿಕ ಹಲ್ಲೆ ಕೂಡ ಹೆಚ್ಚುತ್ತಿವೆ: ಕೇಂದ್ರ ಸಚಿವರ ಹೇಳಿಕೆ

ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ ಹೆಚ್ಚಿದಂತೆ ಸಾಮೂಹಿಕ ಹಲ್ಲೆ ಕೂಡಾ ಹೆಚ್ಚುತ್ತಿವೆ ಎಂದು ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಹೇಳಿದ್ದಾರೆ.

Nagaraja AB
Updated On : 21 Jul 2018, 4:59 am
ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ ಹೆಚ್ಚಿದಂತೆ ಸಾಮೂಹಿಕ ಹಲ್ಲೆ ಕೂಡಾ   ಹೆಚ್ಚುತ್ತಿವೆ ಎಂದು ಕೇಂದ್ರ ಸಚಿವ ಅರ್ಜುನ್ ಮೇಘವಾಲ್   ಹೇಳಿದ್ದಾರೆ.
ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಗೋವು ಸಾಗಣೆಯ ಕಳ್ಳನೆಂದು ಅನುಮಾನಿಸಿ  ಅಕ್ಬರ್ ಖಾನ್  ಎಂಬವರನ್ನು ಗುಂಪೊಂದು  ಹತ್ಯೆಗೈದ  ಬಗ್ಗೆ   ಮೇಘವಾಲ್, ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಹಾರ ಚುನಾವಣೆ ಸಂದರ್ಭದಲ್ಲಿ ವಾಪ್ಸಿಯಲ್ಲಿ  ಹಾಗೂ ಉತ್ತರ ಪ್ರದೇಶದ ಚುನಾವಣೆಯಲ್ಲಿ  ಸಾಮೂಹಿಕ ಹಲ್ಲೆ ನಡೆದಿತ್ತು.  2019 ರ ಚುನಾವಣೆಯಲ್ಲಿಯೂ ಇದು ಸಂಭವಿಸುತ್ತದೆ. ಮೋದಿ ಉತ್ತಮ  ನೀತಿಗಳನ್ನು ನೀಡಿದ್ದಾರೆ.  ಆದರೆ, ಗುಂಪು ಹತ್ಯೆಯಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Advertisement

Advertisement

ಇಂತಹ ಸಣ್ಣ ಘಟನೆಯನ್ನೂ ಕೂಡಾ  ನಾನು ಖಂಡಿಸುತ್ತೇನೆ. ಇದು ಏಕೆ ಸಂಭವಿಸುತ್ತದೆ. ಇದನ್ನು ಯಾರು ತಡೆಗಟ್ಟುತ್ತಾರೆ. ದೇಶದ ಅತಿದೊಡ್ಡ ಸಾಮೂಹಿಕ ಹಲ್ಲೆಯಾಗಿರುವ  1984ರ ಸಿಖ್ ವಿರೋಧಿ ದಂಗೆಯಲ್ಲಿ ಏನು ಸಂಭವಿಸಿತ್ತು ಎಂದು ಮೇಘವಾಲ್  ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments