ಮಕ್ಕಳ್‌ ನೀಧಿ ಮೈಯಂ ಇಸಿ ಯಿಂದ ನೊಂದಣಿ, ಕಮಲ್ ರಾಜಕೀಯ ಪಕ್ಷಕ್ಕೆ ಅಧಿಕೃತ ಮಾನ್ಯತೆ 
ದೇಶ

ಮಕ್ಕಳ್‌ ನೀಧಿ ಮೈಯಂ ಇಸಿ ಯಿಂದ ನೊಂದಣಿ, ಕಮಲ್ ರಾಜಕೀಯ ಪಕ್ಷಕ್ಕೆ ಅಧಿಕೃತ ಮಾನ್ಯತೆ

ನಟ ಕಮಲ್ ಹಾಸನ್ ನೂತನ ರಾಜಕೀಯ ಪಕ್ಷ ಮಕ್ಕಳ್‌ ನೀಧಿ ಮೈಯಂ ಪಕ್ಷವನ್ನು ಶುಕ್ರವಾರ ಚುನಾವಣಾ ಆಯೋಗ ಅಧಿಕೃತ ನೊಂದಣಿ ಮಾಡಿಕೊಂಡಿದೆ.

ನವದೆಹಲಿ: ನಟ ಕಮಲ್ ಹಾಸನ್ ನೂತನ ರಾಜಕೀಯ ಪಕ್ಷ ಮಕ್ಕಳ್‌ ನೀಧಿ ಮೈಯಂ ಪಕ್ಷವನ್ನು ಶುಕ್ರವಾರ ಚುನಾವಣಾ ಆಯೋಗ ಅಧಿಕೃತ ನೊಂದಣಿ ಮಾಡಿಕೊಂಡಿದೆ. ಹಾಗೆಯೇ ಪಕ್ಷದ ನೊಂದಣಿ ಸಂಬಂಧದ ದಾಖಲೆ ಪತ್ರಗಳನ್ನು ನಟ್ ಕಮಲ್ ಮುಂದಿನ ವಾರ ಸ್ವೀಕರಿಸಲಿದ್ದಾರೆ.
ಕಮಲ್ ಹಾಸನ್ ಸಲ್ಲಿಸಿದ್ದ ದಾಖಲೆಗಳನ್ನು ಸ್ವೀಕರಿಸಲಾಗಿದ್ದು ಆಯೋಗವು ನೂತನ ಪಕ್ಷಕ್ಕೆ ಮಂಜೂರಾತಿ ನೀಡಿದೆ ಎಂದು ಮೂಲಗಳು ತಿಳಿಸಿದೆ. "ಮುಂದಿನ ವಾರ ಪಕ್ಷದ ದಾಖಲಾತಿ ಪತ್ರಗಳನ್ನು ಪಡೆಯಲಿರುವ ಕಮಲ್ ಅವರಿಗೆ ಇಂದು  ಔಪಚಾರಿಕ ಪತ್ರವನ್ನು ರವಾನಿಸಲಾಗಿದೆ" ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ನಟ ಕಮಲ್ ಹಾಸನ್ ತಮ್ಮ ನೂತನ ಪಕ್ಷ ಮಕ್ಕಳ್‌ ನೀಧಿ ಮೈಯಂ ಗೆ ಚಾಲನೆ ನಿಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

20 ವರ್ಷಗಳಿಂದ ಆತನನ್ನು ಕೊಲ್ಲಲು ಬಯಸಿದ್ದೆ: ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಿದ ಶೂಟರ್ ಹೇಳಿಕೆ!

ಜಮ್ಮು: ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ, ಮದುವೆ ಮನೆಯಲ್ಲೇ ಗುಂಡಿನ ದಾಳಿ; ಡಿಸಿಎಂಗೆ ಗಾಯ

ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ: ಕೇರಳದಲ್ಲಿ ಪೊಲೀಸರ ಭದ್ರತೆಯೊಂದಿಗೆ ವಿವಾಹ!

ಭಾರತಕ್ಕೆ ಬರುತ್ತಿದ್ದ ಸರಕು ಹಡಗಿನ ಮೇಲೆ ದಾಳಿ- ಹೊಣೆ ಹೊತ್ತ ಇರಾನ್; ಭಾರತದ ಪ್ರತಿಕ್ರಿಯೆ ಏನು?

ತೈಲ ಪೂರೈಕೆಗೆ ರಿಯಾಯಿತಿ ಸ್ಥಗಿತ ಬೆನ್ನಲ್ಲೇ ಎಚ್ಚೆತ್ತ ಭಾರತ; ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ; ಮಹತ್ವದ ಚರ್ಚೆ!

SCROLL FOR NEXT