ಶೋಪಿಯಾನ್(ಜಮ್ಮು ಕಾಶ್ಮೀರ): ಮಂಗಳವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನಾಪಡೆಗಳು ನಡೆಸಿದ್ದ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಭಯೋತ್ಪಾದಕರ ದೇಹವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಲೀಸ್ ಮೂಲಗಳು ಹೇಳಿದೆ.
ಉಗ್ರರ ಚಟುವಟಿಕೆ ಕುರಿತು ಖಚಿತ ಂಆಹಿತಿ ಪಡೆದ ಸೇನಾಪಡೆಗಳು ಸೋಮವಾರ ರಾತ್ರಿಯಿಂದ ಈ ಎನ್ ಕೌಂಟರ್ ಕಾರ್ಯಾಚರಣೆಗೆ ಇಳಿದಿದ್ದವು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.