ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಿಸಿ: ಬಿಜೆಪಿಗೆ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ 
ದೇಶ

ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಿಸಿ: ಬಿಜೆಪಿಗೆ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್

ಉತ್ತರ ಪ್ರದೇಶದಲ್ಲಿ ಮರುನಾಮಕರಣ ಮಾಡುತ್ತಿರುವ ಬಿಜೆಪಿ ನಡೆಯ ಬಗ್ಗೆ ಉತ್ತರ ಪ್ರದೇಶ ಮಿತ್ರ ಪಕ್ಷದ ನಾಯಕ, ಸಚಿವ ಓಂ ಪ್ರಕಾಶ್ ವ್ಯಂಗ್ಯವಾಡಿದ್ದು, ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಾವಣೆ

ಲಖನೌ: ಉತ್ತರ ಪ್ರದೇಶದಲ್ಲಿ ಮರುನಾಮಕರಣ ಮಾಡುತ್ತಿರುವ ಬಿಜೆಪಿ ನಡೆಯ ಬಗ್ಗೆ ಉತ್ತರ ಪ್ರದೇಶ ಮಿತ್ರ ಪಕ್ಷದ ನಾಯಕ, ಸಚಿವ ಓಂ ಪ್ರಕಾಶ್ ವ್ಯಂಗ್ಯವಾಡಿದ್ದು, ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಾವಣೆ ಮಾಡಿ ಎಂದು ಹೇಳಿದ್ದಾರೆ. 
ಮುಘಲರು ನಗರಗಳಿಗೆ ಇಟ್ಟಿದ್ದ ಹೆಸರನ್ನು ಬಿಜೆಪಿ ಬದಲಾವಣೆ ಮಾಡುತ್ತಿದೆ. ಆದರೆ ಶಹನವಾಜ್ ಹುಸೇನ್, ಮುಕ್ತಾರ್ ಅಬ್ಬಾಸ್ ನಖ್ವಿ, ಉತ್ತರ ಪ್ರದೇಶ ಸಚಿವ ಮೊಹ್ಸಿನ್ ರಾಜ ಬಿಜೆಪಿಯಲ್ಲಿದ್ದಾರೆ. ಈ ಮೂವರು ಬಿಜೆಪಿ ನಾಯಕರ ಹೆಸರನ್ನು ಮೊದಲು ಬದಲಾವಣೆ ಮಾಡಿ ಎಂದು ಎಸ್ ಬಿಎಸ್ ಪಿ ನಾಯಕ ಓಂ ಪ್ರಕಾಶ್ ಹೇಳಿದ್ದಾರೆ. 
ಜಿಟಿ ರಸ್ತೆ ಮುಸ್ಲಿಂ ರಾಜರು ನಿರ್ಮಿಸಿದ್ದರು, ಈಗ ಅದನ್ನು ತೆಗೆದುಹಾಕುತ್ತೀರಾ? ಶೇರ್ ಷಾ ಸೂರಿ ಆ ರಸ್ತೆಯನ್ನು ನಿರ್ಮಿಸಿದ್ದು, ಮುಸ್ಲಿಂ ದೊರೆ ನಿರ್ಮಿಸಿರುವ ರಸ್ತೆಯನ್ನು ಬಳಕೆ ಮಾಡುವುದಕ್ಕೆ ಜನರಿಗೆ ಏಕೆ ಅನುಮತಿ ನೀಡುತ್ತೀರಿ? ಎಂದು ಬಿಜೆಪಿಗೆ ಓಂ ಪ್ರಕಾಶ್ ಕೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!