ಕಿಕಿ ನೃತ್ಯದ ನಂತರ 'ನಿಲ್ಲು ನಿಲ್ಲು ಚಾಲೆಂಜ್ ' ಕೇರಳದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.'ರೈನ್ ರೈನ್ ಕಮ್ ಅಗೈನ್ ' ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಜೆಸ್ಸಿ ಗಿಪ್ಟ್ ಸಂಯೋಜಿಸಿದ್ದ ಗೀತೆ ಬರೋಬ್ಬರಿ 15 ವರ್ಷಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೊಚ್ಚಿ: ಕಿಕಿ ನೃತ್ಯದ ನಂತರ 'ನಿಲ್ಲು ನಿಲ್ಲು ಚಾಲೆಂಜ್ ' ಕೇರಳದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.'ರೈನ್ ರೈನ್ ಕಮ್ ಅಗೈನ್ ' ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಜೆಸ್ಸಿ ಗಿಪ್ಟ್ ಸಂಯೋಜಿಸಿದ್ದ ಗೀತೆ ಬರೋಬ್ಬರಿ 15 ವರ್ಷಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.