ಲಿವ್-ಇನ್ ರಿಲೇಷನ್ ಶಿಪ್ ಪಾರ್ಟರ್ ನಿಂದ ಹತ್ಯೆಗೊಳಗಾದ ಆಪ್ ಕಾರ್ಯಕರ್ತ! 
ದೇಶ

ಲಿವ್-ಇನ್ ರಿಲೇಷನ್ ಶಿಪ್ ಪಾರ್ಟರ್ ನಿಂದ ಹತ್ಯೆಗೊಳಗಾದ ಆಪ್ ಕಾರ್ಯಕರ್ತ!

ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೊಬ್ಬ ತನ್ನ ಲಿವ್-ಇನ್ ರಿಲೇಷನ್ ಪಾರ್ಟರ್ ನಿಂದಲೇ ಹತ್ಯೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಗಾಝಿಯಾಬಾದ್: ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೊಬ್ಬ ತನ್ನ ಲಿವ್-ಇನ್ ರಿಲೇಷನ್ ಪಾರ್ಟರ್ ನಿಂದಲೇ ಹತ್ಯೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 
ಗೇ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ಉದ್ಯಮ ಹೊಂದಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನ ಏಳಿಗೆಯನ್ನು ಸಹಿಸಲಾಗದೇ ಆತನ ಲಿವ್-ಇನ್ ರಿಲೇಷನ್  ಪಾರ್ಟರ್ ಆತನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿ ನವೀನ್ ದಾಸ್ ತಯ್ಯಾಬ್ ಅಲಿಯಾಸ್ ಆದಿ ಎಂಬ ವ್ಯಕ್ತಿಯಿಂದ ಮೃತಪಟ್ಟಿದ್ದಾರೆ. ನವೀನ್ ದಾಸ್ ಬಳಿ ಇದ್ದ ಹಣ ದೋಚಿ ಲಿವ್ ಇನ್ ರಿಲೇಷನ್ ಶಿಪ್ ನಿಂದ ಕಳಚಿಕೊಳ್ಳುವುದು ಆರೋಪಿಯ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 
ನವೀನ್ ಹತ್ಯೆಗಾಗಿ ತನ್ನ ಸಹೋದರ ತಲೀಬ್ ಹಾಗೂ ಸಮರ್ ಖಾನ್ ಎಂಬ ವ್ಯಕ್ತಿಗಳ ಸಹಾಯ ಪಡೆದುಕೊಂಡ ತಯ್ಯಾಬ್ ಅ.05 ರಂದು ನವೀನ್ ಗೆ ಕರೆ ಮಾಡಿ ಯಾವುದೋ ಕೆಲಸಕ್ಕೆ 5 ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡುವುದಕ್ಕಾಗಿ ಹೇಳಿದ್ದಾನೆ, ಆದರೆ ಸ್ವಲ್ಪವೂ ಯೋಚನೆ ಮಾಡದ ನವೀನ್ 2 ಲಕ್ಷ ರೂಪಯಿಗಳನ್ನು ನೀಡಿದ್ದ ಈ ಬಳಿಕ ಭೋವಪುರ್ ಏರಿಯಾಗೆ ಬರುವಂತೆ ನವೀನ್ ಗೆ ತಯ್ಯಾಬ್ ಸೂಚಿಸಿದ್ದಾನೆ, ನವೀನ್ ಅಲ್ಲಿಗೆ ಬರುತ್ತಿದ್ದಂತೆಯೇ ಆತನಿಗೆ ಮದ್ಯವನ್ನು ಕುಡಿಸಿ ಕಾರಿನಲ್ಲಿ ಕೂರಿಸಿದ್ದಾರೆ. ನಂತರ ಕಾರ್ ನ್ನು ಲಾಕ್ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli: ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ವೈದ್ಯರ ಮೇಲೆ ಬೆಲ್ಟ್‌, ದೊಣ್ಣೆಯಿಂದ ಹಲ್ಲೆ; 5 ಲಕ್ಷ ರೂಗೆ ಬೇಡಿಕೆ, Bigg Boss ಖ್ಯಾತಿಯ ನಟಿ ವಿರುದ್ಧ ಕೇಸ್‌, ಬಂಧನ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ, 'ದುಬಾರಿ' ಪಟ್ಟಿ ಇಲ್ಲಿದೆ!

'OP Sindoor ನಲ್ಲಿ ಪಾಕಿಸ್ತಾನಕ್ಕೆ ಅಭೂತಪೂರ್ವ ಜಯ': ಪಾಕ್ ಪ್ರಧಾನಿ ಹೇಳಿಕೆಗೆ ಮುಸಿ ಮುಸಿ ನಕ್ಕ ಭಾರತದ ಪ್ರತಿನಿಧಿ! Video