ದೇಶ

ಮಹಾರಾಷ್ಟ್ರ: ಪರ್ಬಾನಿ ಜಿಲ್ಲೆಯಲ್ಲಿ 90 ರೂ. ದಾಟಿದ ಲೀಟರ್ ಪೆಟ್ರೋಲ್ ಬೆಲೆ!

Nagaraja AB
 ಪರ್ಬಾನಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಭಾರತ್ ಬಂದ್ ನಡೆಸಿದ್ದರೂ ದರ  ಮಾತ್ರ ಯಾವುದೇ ಅಡ್ಡಿ ಆತಂಕವಿಲ್ಲದಂತೆ ಗಗನಮುಖಿಯಾಗುತ್ತಲೇ ಇದೆ.
ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಲೀ. ಪೆಟ್ರೋಲ್ ಬೆಲೆ 90. 11 ಪೈಸೆಗೆ ಏರಿಕೆ ಆಗುವ ಮೂಲಕ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT